Wednesday, July 2, 2025
vtu
Home Blog Page 2577

ಲಾಕ್ ಡೌನ್ ಹಿನ್ನೆಲೆ: ಸಚಿವಾಲಯದ ನೌಕರರು ಮತ್ತು ಅಧಿಕಾರಿಗಳಿಗೆ ಕಚೇರಿ ಹಾಜರಾತಿಯಿಂದ ವಿನಾಯಿತಿ…

0
ಬೆಂಗಳೂರು,ಮೇ,8,2021(www.justkannada.in):  ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಮೇ 10ರಿಂದ 14 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸಚಿವಾಲಯದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಕಚೇರಿ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ. ರಾಜ್ಯದಲ್ಲಿ ವೈರಸ್ 2ನೇ...

ಆಕ್ಸಿಜನ್ ತ್ವರಿತ ಪೂರೈಕೆಗೆ ರಾಷ್ಟ್ರೀಯ ಟಾಸ್ಕ್ ಫೋರ್ಸ್ ರಚಿಸಿದ ಸುಪ್ರೀಂಕೋರ್ಟ್…

0
ನವದೆಹಲಿ,ಮೇ,8,2021(www.justkannada.in):   ದೇಶಾದ್ಯಂತ ಆಕ್ಸಿಜನ್ ತ್ವರಿತ ಪೂರೈಕೆಗಾಗಿ ರಾಷ್ಟ್ರೀಯ ಟಾಸ್ಕ್ ಫೋರ್ಸ್ ಅನ್ನು ಸುಪ್ರೀಂಕೋರ್ಟ್ ರಚನೆ ಮಾಡಿದೆ. ಇಡೀ ದೇಶಕ್ಕೆ ಆಮ್ಲಜನಕದ ಲಭ್ಯತೆ ಮತ್ತು ವಿತರಣೆಯನ್ನ ಮೌಲ್ಯಮಾಪನ ಮಾಡಲು ಮತ್ತು ಬದಲಾವಣೆಗಳನ್ನ ಶಿಫಾರಸು ಮಾಡಲು 12...

ಕೋವಿಡ್ ಪರೀಕ್ಷೆಗೆ ವೇಗ: ರಿಸಲ್ಟ್ ತಡವಾದ್ರೆ ಲ್ಯಾಬ್ ಗಳಿಗೆ ದಂಡ: 20 ಸಾವಿರ ಆಕ್ಸಿಜನ್ ಬೆಡ್ ವ್ಯವಸ್ಥೆಗೆ ಮುಂದಾದ...

0
  ಬೆಂಗಳೂರು,ಮೇ,8,2021(www.justkannada.in): ರಾಜ್ಯದಲ್ಲಿ ಕೊರೋನಾ  2ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಕೋವಿಡ್ ನಿಯಂತ್ರಣಕ್ಕಾಗಿ 14 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿರುವ ರಾಜ್ಯ ಸರ್ಕಾರ  ಚಿಕಿತ್ಸೆಗಾಗಿ 20 ಸಾವಿರ ಆಕ್ಸಿಜನ್ ಬೆಡ್ ವ್ಯವಸ್ಥೆ...

ಲಾಕ್ ಡೌನ್ ಹಿನ್ನೆಲೆ: ಧಾರವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಬ್ರೇಕ್…

0
ಬೆಂಗಳೂರು,ಮೇ,8,2021(www.justkannada.in): ಜನತಾ ಕರ್ಫ್ಯೂ ಜಾರಿಮಾಡಿದರೂ  ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆ  ಮೇ 10ರಿಂದ 14 ದಿನಗಳ ಕಾಲ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ  ಧಾರವಾಹಿ, ರಿಯಾಲಿಟಿ ಶೋಗಳ...

ಕೊರೋನಾ 2ನೇ ಅಲೆಯಿಂದಾಗಿ ಮತ್ತೆ ಸಂಕಷ್ಟಕ್ಕೀಡಾದ ಮೃಗಾಲಯಗಳು: ಸಹಕಾರಕ್ಕೆ ಮನವಿ…

0
ಮೈಸೂರು,ಮೇ,8,2021(www.justkannada.in):  ಕೊರೋನಾ ಮೊದಲ ಅಲೆಯಲ್ಲಿ ಸಂಕಷ್ಟ ಅನುಭವಿಸಿದ್ದ ಮೃಗಾಲಯಗಳು ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿವೆ. ಕೊರೋನಾ 2ನೇ ಅಲೆಯಿಂದಾಗಿ ಮೃಗಾಲಯಗಳ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಮಹದೇವಸ್ವಾಮಿ ಮಾಹಿತಿ ನೀಡಿದ್ದಾರೆ. ಈ...

ಅನ್ನಭಾಗ್ಯ ಯೋಜನೆ ಅಕ್ಕಿಯನ್ನು 10ಕೆ.ಜಿ ನೀಡುವಂತೆ ಆಗ್ರಹಿಸಿ ಪತ್ರ ಚಳುವಳಿ…

0
ಮೈಸೂರು,ಮೇ,8,2021(www.justkannada.in):  ಕೊರೋನಾ ಹಿನ್ನೆಲೆ ಬಡವರಿಗೆ ನೆರವಾಗುವಂತೆ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು 10ಕೆ.ಜಿ ನೀಡುವಂತೆ ಒತ್ತಾಯಿಸಿ  ಮೈಸೂರು ನಗರ ಕಾಂಗ್ರೆಸ್ ವತಿಯಿಂದ ಪತ್ರ ಚಳುವಳಿ ನಡೆಸಲಾಯಿತು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ನಗರದ ಶಾಂತಲಾ ಚಿತ್ರಮಂದಿರ...

ಕೋವಿಡ್‌ ನಿಭಾಯಿಸಲು ಸರ್ಕಾರಕ್ಕೆ ಹತ್ತು ಸಲಹೆಗಳನ್ನ ನೀಡಿದ  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ….

0
ಬೆಂಗಳೂರು,ಮೇ,8,2021(www.justkannada.in):  ಕಳೆದ ಬಾರಿಗಿಂತ ಈ ಬಾರಿಯ ಕೊರೋನಾ ಅಲೆ ವೇಗವಾಗಿ ಹರಡುತ್ತಿದ್ದು ಲಾಕ್ ಡೌನ್ ಜಾರಿಗೊಳಿಸದರೂ ಸಹ ಸರ್ಕಾರ ಕೊವಿಡ್ ಹರಡುವಿಕೆ ತಡಯಲು ಹರಸಾಹಸಪಡುತ್ತಿದೆ. ಈ ಮಧ್ಯೆ ಕೊರೋನಾ  ಪರಿಸ್ಥಿತಿ ನಿಭಾಯಿಸಲು ರಾಜ್ಯ...

ಮದುವೆಯಾದ ಒಂದೇ ತಿಂಗಳಿಗೆ ಗೃಹಿಣಿ ಅನುಮಾನಸ್ಪದ ಸಾವು…

0
ಮೈಸೂರು,ಮೇ,8,2021(www.justkannada.in):  ಮದುವೆಯಾದ ಒಂದೇ ತಿಂಗಳಿಗೆ ಗೃಹಿಣಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಶ್ರೀರಾಂಪುರ ಎಸ್ ಬಿ ಎಂ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಆಶಾರಾಣಿ(28) ಮೃತ ಗೃಹಿಣಿ.  ಮೂಲತಃ ನಂಜನಗೂಡು ತಾಲ್ಲೂಕಿನ...

ಕೋವಿಡ್ ನಿಂದ ಮೃತಪಟ್ಟ ಕುಟುಂಬಸ್ಥರಿಗೆ ಸಚಿವ ಎಸ್ ಟಿ ಸೋಮಶೇಖರ್ ರಿಂದ ತಲಾ 1 ಲಕ್ಷ ರೂ. ಪರಿಹಾರ…

0
ಬೆಂಗಳೂರು,ಮೇ,8,2021(www.justkannada.in): ತಮ್ಮ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್-19 ನಿಂದ‌ ಮೃತಪಟ್ಟ ಕುಟುಂಬಗಳಿಗೆ ಸಹಕಾರ ಸಚಿವ ಸಚಿವ ಎಸ್.ಟಿ.‌ ಸೋಮಶೇಖರ್  ತಲಾ ಒಂದು ಲಕ್ಷ ರೂ ಪರಿಹಾರ ಸಹಾಯಧನ ನೀಡುತ್ತಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು...

ಶಾಸಕ ಸಾ.ರಾ ಮಹೇಶ್ ಕಾರ್ಯವನ್ನ ಶ್ಲಾಘಿಸಿದ ಹೆಚ್.ವಿಶ್ವನಾಥ್: ದೇವರಲ್ಲಿ ಪ್ರಾರ್ಥನೆ…

0
ಮೈಸೂರು,ಮೇ,8,5,2021(www.justkannada.in): ರಾಜ್ಯ ಸಮ್ಮಿಶ್ರ ಸರ್ಕಾರ ಪತನಗೊಂಡ ಬೆನ್ನಲ್ಲೆ ಶಾಸಕ ಸಾ.ರಾ ಮಹೇಶ್ ಮತ್ತು ಎಂಎಲ್ ಸಿ ಹೆಚ್.ವಿಶ್ವನಾಥ್ ಇಬ್ಬರ ನಡುವೆ ನಡೆದ ಕಿತ್ತಾಟ ,ವಾದ-ವಾಗ್ವಾದ, ಆಣೆ ಪ್ರಮಾಣ ಎಲ್ಲವೂ ರಾಜ್ಯದ ಜನತೆಗೆ ಗೊತ್ತಿರುವ...