ಚಾಮರಾಜನಗರ ಆಕ್ಸಿಜನ್ ದುರ್ಘಟನೆ: ಬದುಕುಳಿದ ಸೋಂಕಿತ ಹೇಳಿದ್ದೇನು?!
*ದುರಂತದ ಕರಾಳತೆ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ |ಸೋಂಕಿತರ ಮೃತರಾಗುವುದು ಕಂಡು ಓಡಿಹೋಗಿರುವ ರೋಗಿ
ಚಾಮರಾಜನಗರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ್ದ ಆಕ್ಸಿಜನ್ ದುರಂತದ ಸಾವಿನ ವ್ಯೆಹವನ್ನು ಸೋಂಕಿತರೊಬ್ಬರು ಭೇದಿಸಿದ್ದಾರೆ.
ಆಸ್ಪತ್ರೆಯಲ್ಲಿ ಹೆಣಗಳು ಉರುಳಿದಾಗ ಬೆಚ್ಚಿಬಿದ್ದು ಓಡಿಬಂದಿರುವ ಹೆಸರು ಹೇಳಲಿಚ್ಛಿಸದ...
ಮೈಸೂರು ಡಿಸಿ ನಿವಾಸದಲ್ಲಿ ಯಾವ ಅನುದಾನದಲ್ಲಿ ಜಿಮ್ ಸ್ವಿಮ್ಮಿಂಗ್ ಫೂಲ್ ನಿರ್ಮಾಣ ಮಾಡಿದ್ದೀರಾ? ಮಾಜಿ ಕಾರ್ಪೋರೇಟರ್ ಕೆ.ವಿ.ಮಲ್ಲೇಶ್ ಪ್ರಶ್ನೆ
ಮೈಸೂರು, ಮೇ 09, 2021 (www.justkannada.in): ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ದ ಜೆಡಿಎಸ್ ಮುಖಂಡ ಕೆ.ವಿ. ಮಲ್ಲೇಶ್ ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲಾಧಿಕಾರಿ ಅಧಿಕೃತ ನಿವಾಸದಲ್ಲಿ ಸ್ವಿಮ್ಮಿಂಗ್ ಫುಲ್, ಜಿಮ್ ನಿರ್ಮಾಣ ಮಾಡಲಾಗಿದೆ. ಜಲದರ್ಶಿನಿ...
ಮೈಸೂರಿನ ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆ ಸಿಗದೇ ಆಟೋದಲ್ಲೇ ಪ್ರಾಣಬಿಟ್ಟ…
ಮೈಸೂರು, ಮೇ 09, 2021 (www.justkannada.in): ಆಸ್ಪತ್ರೆ ಬೆಡ್ ಸಿಗದೆ ನಾನ್ ಕೋವಿಡ್ ವ್ಯಕ್ತಿ ಆಟೋದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಮೈಸೂರಿನಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಶ್ರೀಕಾಂತ್ (34) ಮೃತರು.
ಶ್ರೀಕಾಂತ್ ಮೈಸೂರು ಜಿಲ್ಲೆ ಕೆ...
ಲಾಕ್ಡೌನ್: ಸ್ವಂತ ಊರುಗಳತ್ತ ಜನ, ಟೋಲ್’ಗಳಲ್ಲಿ ಜನ ದಟ್ಟಣೆ
ಬೆಂಗಳೂರು, ಮೇ 09, 2021 (www.justkannada.in): ಕಠಿಣ ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ಜನ ತವರಿನತ್ತ ಮುಖಮಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ನೆಲಮಂಗಲದ ನವಯುಗ ಟೋಲ್, ಸೇರಿದಂತೆ ಹೆದ್ದಾರಿಗಳಲ್ಲಿ ವಾಹನಗಳ ದಟ್ಟಣೆ ಕಂಡುಬಂದಿದೆ.
ಕಠಿಣ ಲಾಕ್ಡೌನ್ ಜಾರಿ...
ಸರಕಾರಕ್ಕೆ ಜನರ ಜೀವಕ್ಕಿಂತ ತೆರಿಗೆ ಆದಾಯವೇ ಮುಖ್ಯ: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ
ಬೆಂಗಳೂರು, ಮೇ 09, 2021 (www.justkannada.in): ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ದೂರಿದ್ದಾರೆ.
ಸರಕಾರ ಜಾರಿ ಮಾಡಿರುವ ಸೆಮಿಲಾಕ್ ಡೌನ್...
ಬೆಳಗಾವಿ ಉಪಚುನಾವಣೆ ಫಲಿತಾಂಶ: ಬಿಜೆಪಿ ಹೈಕಮಾಂಡ್ ಗರಂ, ವರದಿಗೆ ಸೂಚನೆ
ಬೆಂಗಳೂರು, ಮೇ 09, 2021 (www.justkannada.in): ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶದ ಬಗ್ಗೆ ವರದಿ ನೀಡುವಂತೆ ದೆಹಲಿ ವರಿಷ್ಟರು ರಾಜ್ಯ ಘಟಕದ ನಾಯಕರಿಗೆ ಸೂಚನೆ ನೀಡಿದ್ದಾರೆ.
ಅಸಮಾಧಾನ ಹೊರಹಾಕಿರುವ ಹೈಕಮಾಂಡ್ ನಾಯಕರು, ಕಡಿಮೆ ಅಂತರದಿಂದ...
ನಾಳೆಯಿಂದ ಸಂಪೂರ್ಣ ಲಾಕ್’ಡೌನ್: ಮದುವೆಗಳಿಗೆ ಹೊಸ ಮಾರ್ಗಸೂಚಿ
ಬೆಂಗಳೂರು, ಮೇ 09, 2021 (www.justkannada.in): ರಾಜ್ಯ ಸರಕಾರ ನಾಳೆಯಿಂದ 14 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ.
ಇದಕ್ಕಾಗಿ ಕೆಲ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಆದರೆ ಕೆಲವು ಅಂಶಗಳಲ್ಲಿ ಬದಲಾವಣೆ...
ಯುವಕರು ಕೋವಿಡ್ ಲಸಿಕೆಗಾಗಿ ತಾಳ್ಮೆಯಿಂದ ಕಾಯಿರಿ ಎಂದ ಸಚಿವ ಸುಧಾಕರ್
ಬೆಂಗಳೂರು, ಮೇ 09, 2021 (www.justkannada.in): ಯುವಕರು ತಮ್ಮ ಸರದಿಗಾಗಿ ತಾಳ್ಮೆಯಿಂದ ಕಾಯಿರಿ. ಖಂಡಿತವಾಗಿ ತಮಗೆ ಲಸಿಕೆ ಸಿಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತಾಗಿ ಸರಣಿ...
ಮುಖ್ಯಮಂತ್ರಿ ಯಡಿಯೂರಪ್ಪಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ
ಬೆಂಗಳೂರು: ಲಾಕ್ ಡೌನ್ ಜಾರಿ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಅನೇಕ ಸಲಹೆ ನೀಡಿದ್ದಾರೆ.
ದುಡಿಯುವ ವರ್ಗಕ್ಕೆ ನೆರವಾಗಬೇಕು ಎಂದು ಒತ್ತಾಯಿಸಿದ್ದು, 10 ಕೆಜಿ ಅಕ್ಕಿ...
ನೀವು ಉಳಿಯುತ್ತೀರೊ ಇಲ್ವೊ ಗೊತ್ತಿಲ್ಲ: ನಾನಂತು ಉಳಿಬೇಕು ಎಂದ ಸಚಿವ ಉಮೇಶ್ ಕತ್ತಿ…
ಬಾಗಲಕೋಟೆ,ಮೇ,8,2021(www.justkannada.in) : ಕೋವಿಡ್ ಮೂರನೇ ಅಲೆ ಬರುತ್ತೆ. ನೀವು ಉಳಿಯುತ್ತಿರೋ ಇಲ್ಲವೋ ಗೊತ್ತಿಲ್ಲ. ನಾನು ಉಳಿಯಬೇಕು ಎಂದು ಆಹಾರ ಸಚಿವ ಉಮೇಶ ಕತ್ತಿ ವ್ಯಂಗ್ಯವಾಗಿ ಹೇಳಿದರು.
ಇಂದು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ನಡೆದ ಸಭೆಯೊಂದರಲ್ಲಿ ಆಹಾರ...