Monday, September 14, 2026

BDA Apartments

ದಿನಕ್ಕೆ ಒಂದೇ ಬಕೆಟ್ ನೀರು: ನಟಿ ಸಮಂತಾ ಹೊಸ ಚಾಲೆಂಜ್ BDA JK_Adv BDA Adv
Home Cinema ದಿನಕ್ಕೆ ಒಂದೇ ಬಕೆಟ್ ನೀರು: ನಟಿ ಸಮಂತಾ ಹೊಸ ಚಾಲೆಂಜ್

ದಿನಕ್ಕೆ ಒಂದೇ ಬಕೆಟ್ ನೀರು: ನಟಿ ಸಮಂತಾ ಹೊಸ ಚಾಲೆಂಜ್

ಬೆಂಗಳೂರು, ಜುಲೈ 19, 2019 (www.justkannada.in): ನಟಿ ಸಮಂತಾ ಈಗ ಹೊಸ ಚಾಲೆಂಜ್ ಶುರು ಮಾಡಿದ್ದಾರೆ.

ಈ ಚಾಲೆಂಜ್ ಮೂಲಕ ನೀರಿನ ಮಹತ್ವ ಸಾರುತ್ತಿದ್ದಾರೆ. ಸರ್ಕಾರ ಬೋರ್ ಕೊರೆಯುವ ಬಗ್ಗೆ ಹೊಸ ನಿಯಮ ತರಬೇಕು ಎಂದು ಮನವಿ ಮಾಡಿದ್ದಾರೆ.

ನಾವು ನೀರು ನಲ್ಲಿಯಲ್ಲಿ ಬರುತ್ತದೆ ಎನ್ನುವ ಭ್ರಮೆಯಲ್ಲಿ ಇದ್ದೇವೆ. ಭೂಮಿಗೆ ಬಿಳುವ ಮಳೆ ಅಂತರ್ಜಾಲವಾಗಿ ಎಷ್ಟೊ ವರ್ಷದಿಂದ ಇರುತ್ತದೆ. ನಾವು ಒಂದೇ ಸೆಕೆಂಡ್ ನಲ್ಲಿ 1500 ಅಡಿ ಬೋರ್ ಕೊರೆಯುತ್ತೇವೆ. ಇದಕ್ಕಾಗಿ ಸರ್ಕಾರ ಒಂದು ಕಾನೂನು ಜಾರಿಗೆ ತರಬೇಕು. ಎಂದು ಬೇಡಿಕೆ ಇಟ್ಟಿದ್ದಾರೆ.