Tuesday, September 29, 2026

BDA Apartments

ಬೇಡಿಕೆ ಈಡೇರಿಕೆಗಾಗಿ ಇಂದಿನಿಂದ ಮೈಸೂರಿನಲ್ಲಿ ಸರ್ಕಾರಿ ವೈದ್ಯರಿಂದ ಅಸಹಕಾ...
Home Front Page ಬೇಡಿಕೆ ಈಡೇರಿಕೆಗಾಗಿ ಇಂದಿನಿಂದ ಮೈಸೂರಿನಲ್ಲಿ ಸರ್ಕಾರಿ ವೈದ್ಯರಿಂದ ಅಸಹಕಾರ ಪ್ರತಿಭಟನೆ 

ಬೇಡಿಕೆ ಈಡೇರಿಕೆಗಾಗಿ ಇಂದಿನಿಂದ ಮೈಸೂರಿನಲ್ಲಿ ಸರ್ಕಾರಿ ವೈದ್ಯರಿಂದ ಅಸಹಕಾರ ಪ್ರತಿಭಟನೆ 

ಮೈಸೂರು,ಸೆಪ್ಟೆಂಬರ್,15,2020(www.justkannada.in) :  ವಿವಿಧ ಬೇಡಿಕೆಗಳನ್ನು ಸರಕಾರವು ಈಡೇರಿಸದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಂದಿನಿಂದ ಸರ್ಕಾರಿ ವೈದ್ಯರ ಅಸಹಕಾರ ಪ್ರತಿಭಟನೆ ನಡೆಸಲಿದ್ದಾರೆ.

jk-logo-justkannada-logo

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯರು. ಇಲಾಖೆಗೆ ಆಪ್‌ಲೈನ್, ಆನ್‌ಲೈನ್ ಮಾಹಿತಿ ನೀಡದೆ ಮುಷ್ಕರ ಮಾಡಲು ನಿರ್ಧರಿಸಿದ್ದಾರೆ.

ವೈದ್ಯರ ವೇತನ ಹೆಚ್ಚಳ,  3 ವರ್ಷ ಸೇವೆ ಸಲ್ಲಿಸಿದ ವೈದ್ಯರನ್ನು ಖಾಯಂಗೊಳಿಸಬೇಕು.ಕೇರಳ ಮಾದರಿ 8 ಗಂಟೆ ಕರ್ತವ್ಯ ಸಮಯ ನಿಗದಿ. ಸೇರು ಹಲವು ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ಮೂಲಕ ಒತ್ತಾಯ ಮಾಡಲಿದ್ದಾರೆ.

on-cooperation-protests-government-doctors-Mysore-today-meet-demand

ಬೇಡಿಕೆ ಈಡೇರಿಕೆಗೆ 21ರವರೆಗೂ ಗಡುವು

ಕೋವಿಡ್ ವರದಿಯನ್ನು ನೀಡದಿರಲು ನಿರ್ಧಾರ. 21ರವರೆಗೂ ಸರ್ಕಾರಕ್ಕೆ ಗಡುವು ಬೇಡಿರಿಕೆ ಈಡೇರದಿದ್ದರೆ ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ನಿರ್ಧಾರ.

key words : Non-cooperation-protests-government-doctors-Mysore-today-meet-demand