ಯಾವುದೇ ವಿಚಾರವಾಗಲಿ, ಇನ್ನು ಮುಂದೆ ಜೆ.ಡಿ.ಎಸ್ ಜೊತೆ ಮೈತ್ರಿ ಇಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ 

ಮೈಸೂರು,ಮಾರ್ಚ್,14,2021(www.justkannada.in) : ಮೈಮುಲ್ ವಿಚಾರವಾಗಲಿ, ಬೇರೆ ಯಾವುದೇ ವಿಚಾರವಾಗಲಿ, ಇನ್ನು ಮುಂದೆ  ಜೆ.ಡಿ.ಎಸ್ ಜೊತೆ ಯಾವುದೇ ಮೈತ್ರಿ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.jkಇನ್ನು ಮುಂದೆ ಜೆ.ಡಿ.ಎಸ್ ಜೊತೆ ಯಾವುದೇ ಮೈತ್ರಿ ಇಲ್ಲ. ಸಹಕಾರ ಸಂಘಗಳ ಚುನಾವಣೆ ಚಿಹ್ನೆ ಮೇಲೆ ನಡೆಯಲ್ಲ. ಸ್ಥಳಿಯವಾಗಿ ಅವರುಗಳು ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಹಾಗಿದ್ದರೂ ನಮ್ಮ ಕಡೆಯಿಂದ ಜೆ.ಡಿ.ಎಸ್ ಗೆ ಯಾವುದೇ ಬೆಂಬಲ ಇಲ್ಲ.

No matter-Not anymore-With J.D.S-No alliance-Former CM-Siddaramaiah

ಕುಮಾರಸ್ವಾಮಿ ಹೇಳಿದರು ಅಷ್ಟೆ, ನಾನೇ ಹೇಳುತ್ತಿದ್ದೇನೆ. ಇನ್ನುಮುಂದೆ ಯಾವುದೆ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

key words : No matter-Not anymore-With J.D.S-No alliance-Former CM-Siddaramaiah