ಈ ಬಾರಿ ಡಿಸಿಎಂ ಸ್ಥಾನ ಇರುವುದಿಲ್ಲ: 29 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ- ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು,ಆಗಸ್ಟ್4,2021(www.justkannada.in): ಈ ಬಾರಿ ಸಚಿವ ಸಂಪುಟ ರಚನೆಯಲ್ಲಿ ಡಿಸಿಎಂ ಸ್ಥಾನ ಇರುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಈಗಾಗಲೇ ಸಚಿವರ ಪಟ್ಟಿ ಅಂತಿಮವಾಗಿದೆ.ಈ ಬಾರಿ ಡಿಸಿಎಂ ಸ್ಥಾನ ಇರುವುದಿಲ್ಲ. 3 ದಲಿತ 1 ಎಸ್.ಟಿ  , ಮಹಿಳೆಗೆ ಸ್ಥಾನ ನೀಡಲಾಗಿದೆ.  ಲಿಂಗಾಯಿತ 8,  ಒಬಿಸಿಗೆ 7, ಒಕ್ಕಲಿಗೆ ಸಮುದಾಯಕ್ಕೆ 7 ಸ್ಥಾನ ನೀಡಲಾಗಿದೆ. ಒಟ್ಟು 29 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.

ನಾನು ಸಿಎಂ ಆದ ಬಳಿಕ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ.  ರೈತ ಮಕ್ಕಳಿಗಾಗಿ ಯೋಜನೆ ಘೋಷಣೆ ಮಾಡಿದ್ದೇನೆ ಎಂದರು.

ENGLISH SUMMARY…

No DCMs this time: 29 persons to be sworn-in as Ministers – CM Basavaraj Bommai
Bengluru, August 4, 2021 (www.justkannada.in): Chief Minister Basavaraj Bommai has informed that there will be no Deputy Chief Ministers post in his cabinet.
Addressing a press meet at the Vidhana Soudha in Bengaluru today he informed that the list of Ministers has been finalized and there will be no DCM posts. While preference has been given for 3 dalits and 1 ST, one post has been reserved for woman. While there will be 8 lingayats, 7 ministers will be from OBC. A total number of 29 people will be sworn-in, and there is no name of B.Y. Vijendra in the list, he informed.
Keywords: Chief Minister/ Basavaraj Bommai/ 29 people/ swearin-in/ No DCM post

Key words: no -DCM position-29new ministers-CM Basavaraja Bommai