Wednesday, August 12, 2026

BDA Apartments

Home Cinema ‘ಫ್ಯಾಂಟಮ್’ನಲ್ಲಿ ನಿರೂಪ್ ಫಸ್ಟ್ ಲುಕ್ ರಿಲೀಸ್

‘ಫ್ಯಾಂಟಮ್’ನಲ್ಲಿ ನಿರೂಪ್ ಫಸ್ಟ್ ಲುಕ್ ರಿಲೀಸ್

ಬೆಂಗಳೂರು, ಆಗಸ್ಟ್ 12, 2020 (www.justkannada.in): ಫ್ಯಾಂಟಮ್ ಚಿತ್ರ ತಂಡ ನಿರೂಪ್ ಭಂಡಾರಿ ಹುಟ್ಟುಹಬ್ಬ ಪ್ರಯುಕ್ತ ಅವರ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದೆ.

ಹುಟ್ಟಿದ ಹಬ್ಬದ ದಿನವಾದ ಇಂದು ಚಿತ್ರದಲ್ಲಿ ನಿರೂಪ್ ಅವರ ಪಾತ್ರವೇನು, ಅವರ ಲುಕ್ ಹೇಗಿರಲಿದೆ ಎಂಬ ಕುತೂಹಲಕ್ಕೆ ನಿರ್ದೇಶಕ ತೆರೆ ಎಳೆದಿದ್ದಾರೆ.

ವಿಕ್ರಾಂತ್ ರಾಣಾ ಪಾತ್ರದಲ್ಲಿ ಸುದೀಪ್ ಅಭಿನಯಿಸುತ್ತಿದ್ದರೆ ಸಂಜೀವ್ ಗಂಭೀರ ಅಲಿಯಾಸ್ ಸಂಜು ಎಂಬ ಸ್ನೇಹಮಯಿ, ಸಾದಾ ಸೀದಾ ವ್ಯಕ್ತಿತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಂದಹಾಗೆ ನಿರೂಪ್ ಭಂಡಾರಿ ಇದೇ ಮೊದಲ ಬಾರಿಗೆ ಸುದೀಪ್ ಜೊತೆಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.