“ಈ ವರ್ಷ ಜನ್ಮದಿನ ಆಚರಿಸಿಕೊಳ್ಳುವುದಿಲ್ಲ” : ನಟ ಚಾಲೇಜಿಂಗ್ ಸ್ಟಾರ್ ದರ್ಶನ್

Promotion

ಬೆಂಗಳೂರು,ಜನವರಿ,10,2021(www.justkannada.in) : ಈ ವರ್ಷ ಜನ್ಮದಿನ ಆಚರಿಸಿಕೊಳ್ಳುವುದಿಲ್ಲ. ಯಾರು ಹಣ ಖರ್ಚುಮಾಡಿಕೊಂಡು ದೂರದ ಊರುಗಳಿಂದ ಬೆಂಗಳೂರಿಗೆ ಬರಬೇಡಿ ಎಂದು ನಟ ಚಾಲೇಜಿಂಗ್ ಸ್ಟಾರ್ ದರ್ಶನ್ ಮನವಿ ಮಾಡಿದ್ದಾರೆ.jk-logo-justkannada-mysore

ಭಾನುವಾರ ಫೇಸ್ ಬುಕ್ ಲೈಬ್ ಬಂದ ನಟ ದರ್ಶನ್, 2021ರಲ್ಲಿ ಎ್ಲಲರಿಗೂ ಒಳ್ಳೆಯದಾಗಲಿ ಎಂದು ಹೊಸ ವರ್ಷದ ಶುಭಾಶಯಕೋರಿದರು.This-year-Birthday-Don't-celebrate-Actor-Challenging-Star-Darshan

ಕೊರೊನಾ ತಂದ ಸಂಕಷ್ಟಕ್ಕೆ ಬೇಸರವ್ಯಕ್ತಪಡಿಸಿದ ಅವರು, ಈ ವರ್ಷ ಜನ್ಮದಿನ ಆಚರಿಸಿಕೊಳ್ಳುವುದಿಲ್ಲ. ಯಾರು ಹಣ ಖರ್ಚುಮಾಡಿಕೊಂಡು ದೂರದ ಊರುಗಳಿಂದ ಬೆಂಗಳೂರಿಗೆ ಬರಬೇಡಿ ಎಂದು ವಿನಂತಿಸಿದ್ದಾರೆ.

key words : This-year-Birthday-Don’t-celebrate-Actor-Challenging-Star-Darshan