ಬಿಬಿಎಂಪಿಯ 198 ವಾರ್ಡ್ ಗಳ ಮೀಸಲಾತಿ ಪಟ್ಟಿ ಪ್ರಕಟ…

Promotion

ಬೆಂಗಳೂರು,ಸೆಪ್ಟಂಬರ್, 14,2020(www.justkannada.in): ಬಿಬಿಎಂಪಿ ಸದಸ್ಯರ ಅಧಿಕಾರಾವಧಿ ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಇದೀಗ ಬಿಬಿಎಂಪಿ ವಾರ್ಡ್ ಗಳ ಮೀಸಲಾತಿ ಪಟ್ಟಿ ಪ್ರಕಟಿಸಿದೆ.Publish-  Reservation- List -BBMP's- 198 Wards

ಬಿಬಿಎಂಪಿಯ 198 ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿದೆ. 2015ರ  ಹೊರಡಿಸಿರುವ ಮಾರ್ಗಸೂಚಿಯನ್ವಯ ಹಾಗೂ 2011ರ ಜನಗಣತಿ ಆಧರಿಸಿ ರಾಜ್ಯ ಸರ್ಕಾರವು ಪಾಲಿಕೆ ವಾರ್ಡ್ ಗಳ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಿದೆ. ಯಾರಿಗೆ ಯಾವ ವಾರ್ಡ್ ಮೀಸಲು ಎಂಬ ಮಾಹಿತಿ ಇಲ್ಲಿದೆ ನೋಡಿ…

 Publish-  Reservation- List -BBMP's- 198 Wards

 Publish-  Reservation- List -BBMP's- 198 Wards

key words: Publish-  Reservation- List -BBMP’s- 198 Wards