ಪ್ರಜ್ವಲ್ ದೇವರಾಜ್ ‘ಅಬ್ಬರ’ ಟೈಟಲ್ ಲಾಂಚ್ ಮಾಡಿದ ಶಿವಣ್ಣ

Promotion

ಬೆಂಗಳೂರು, ಡಿಸೆಂಬರ್ 03, 2020 (www.justkannada.in): ಪ್ರಜ್ವಲ್ ದೇವರಾಜ್ ನಟನೆಯ ಅಬ್ಬರ ಸಿನಿಮಾದ ಟೈಟಲ್ ಜೊತೆಗೆ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ.

ಪ್ರಜ್ವಲ್‌ ಈ ಚಿತ್ರದಲ್ಲಿ ಮೂರು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವರಾಜ್‌ ಕುಮಾರ್‌ ಅವರಿಂದ ಈ ಹೊಸ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದೆ.

ಕಮರ್ಷಿಯಲ್‌ ಫೀಲ್‌ ಇರುವ ʻಅಬ್ಬರʼ ಶೀರ್ಷಿಕೆ ಈಗ ಜಾಹೀರಾಗಿದೆ. ಟೈಟಲ್‌ ಲಾಂಚ್‌ ಮಾಡಿರುವ ಶಿವಣ್ಣ ಚಿತ್ರತಂಡದ ಬಗ್ಗೆ ಮೆಚ್ಚುಗೆಯ ಮಾತಾಡಿದ್ದಾರೆ.

ಅಬ್ಬರ ಸಿನಿಮಾದ ಶೀರ್ಷಿಕೆಯ ಜೊತೆಗೆ ಫಸ್ಟ್‌ ಲುಕ್‌ ಕೂಡಾ ಈಗ ರಿಲೀಸ್‌ ಆಗಿದೆ. ಪ್ರಜ್ವಲ್‌ ಈ ಚಿತ್ರದಲ್ಲಿ ಮೂರು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಮೋಷನ್‌ ಪೋಸ್ಟರಿನಲ್ಲಿ ರಿವೀಲ್‌ ಆಗಿದೆ.