ಡ್ರಗ್ಸ್ ಮಾಫಿಯಾ ವಿಚಾರ: ನಾನು ಯಾವುದೇ ತಪ್ಪು ಮಾಡಿಲ್ಲ ಎಂದ ಕಿರುತೆರೆ ನಟಿ…

Promotion

ಬೆಂಗಳೂರು,ಸೆಪ್ಟೆಂಬರ್,22,2020(www.justkannada.in) : ನಾನು ಯಾವುದೇ ತಪ್ಪು ಮಾಡಿಲ್ಲ. ಕಿರುತೆರೆಯಲ್ಲಿ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಮಾಹಿತಿಗಾಗಿ ವಿಚಾರಣೆಗೆ ಕರೆಸಲಾಗಿದೆ ಎಂದು ಕಿರುತೆರೆ ನಟಿ ಗೀತಾಭಟ್ ಹೇಳಿದ್ದಾರೆ.jk-logo-justkannada-logoಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಕಿರುತೆರೆಯ ನಟ, ನಟಿಯರು ಭಾಗಿ ಹಿನ್ನೆಲೆಯಲ್ಲಿ ಐಎಸ್ ಡಿ ಅಧಿಕಾರಿಗಳಿಂದ ಸೆ.19ರಂದು ನಟಿ ಗೀತಾಭಟ್ ಗೆ ನೋಟಿಸ್ ನೀಡಲಾಗಿತ್ತು.nothing-wrong-Television-actress-Geetabhat

ನಟಿ ಗೀತಾಭಟ್ ನೋಟಿಸ್ ಬಂದ ಹಿನ್ನೆಲೆಯಲ್ಲಿ ಮಂಗಳವಾರ ವಿಚಾರಣೆಗೆ ಹಾಜರಾದರು. ಈ ವೇಳೆ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ. ಕಿರುತೆರೆಯಲ್ಲಿ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಮಾಹಿತಿಗಾಗಿ ವಿಚಾರಣೆಗೆ ಕರೆಸಿರಬೇಕು. ಅಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೆ ನನಗೆ ಗೊತ್ತಿರುವ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.

key words : nothing-wrong-Television-actress-Geetabhat