ಮಾನಸಿಕ ಖಿನ್ನತೆ : ಮುಖ್ಯ ಪೇದೆ ಆತ್ಮಹತ್ಯೆ

Promotion

ಮೈಸೂರು,ಡಿಸೆಂಬರ್,11,2020(www.justkannada.in) :  ಮಕ್ಕಳಿರಲಿಲ್ಲವೆಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮುಖ್ಯ ಪೇದೆ ಆತ್ಮಹತ್ಯೆ ಆತ್ಮಹತ್ಯೆಗೆ ಶರಣಾಗಿದ್ದಾರೆ.logo-justkannada-mysoreವಿದ್ಯಾರಣ್ಯಪುರಂ ನೆನ್ನೆ ರಾತ್ರಿ ತಾಯಿ ಮನೆ ಮೇಲೆ ಕೊಠಡಿಯಲ್ಲಿ ಮಹೇಶ್(39) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಕ್ಕಳಿರಲಿಲ್ಲವೆಂದು ಕೊರಗುತ್ತಿದ್ದ ಮಹೇಶ್. ಇದೇ ಕಾರಣಕ್ಕಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mental-Depression-police-constable-Suicide

key words : Mental-Depression-police-constable-Suicide