ಬೇಡಿಕೆಗಳ ಈಡೇರಿಕೆ ಭರವಸೆ, ಆನ್ ಲೈನ್ ತರಗತಿಗಳ ಆರಂಭ : ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ

Promotion

ಬೆಂಗಳೂರು,ಡಿಸೆಂಬರ್,22,2020(www.justkannada.in) : ಹದಿಮೂರು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ರುಪ್ಸಾ ಅಡಿಯಲ್ಲಿ ಬರುವ ಶಾಲೆಗಳ ಆನ್ ಲೈನ್ ತರಗತಿಗಳ ಆರಂಭಿಸುವುದಾಗಿ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ ಹೇಳಿದ್ದಾರೆ.Teachers,solve,problems,Government,bound,Minister,R.Ashok

ಸುಮಾರು 15 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟವು ಶಿಕ್ಷಣ ಇಲಾಖೆ ವಿರುದ್ಧ ಹೋರಾಟ ಆರಂಭಿಸಿ ಆನ್ ಲೈನ್ ಮತ್ತು ಆಪ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿತ್ತು.

 Fulfillment-demands-Start-online-classes-Rupsha- President-Lokesh Talikote

15 ಬೇಡಿಕೆಗಳ ಪೈಕಿ 13 ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಭರವಸೆ ನೀಡಿದ ಹಿನ್ನೆಲೆ ಆನ್ ಲೈನ್  ಕ್ಲಾಸ ಆರಂಭಕ್ಕೆ ಸಿದ್ದ ಎಂದು ಲೋಕೇಶ್ ತಾಳಿಕೋಟೆ ತಿಳಿಸಿದ್ದಾರೆ.

key words : Fulfillment-demands-Start-online-classes-Rupsha- President-Lokesh Talikote