ಉಡುಪಿ ಜಿಲ್ಲೆ ರೆಡ್ ಅಲರ್ಟ್ ಎತ್ತರ ಪ್ರದೇಶಕ್ಕೆ ತೆರಳುವಂತೆ ಡಿಸಿ ಸೂಚನೆ

Promotion

ಉಡುಪಿ,ಸೆಪ್ಟೆಂಬರ್,20,2020(www,justkannada.in)  : ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದು, ತಗ್ಗು ಪ್ರದೇಶದ ಜನರು ಎತ್ತರ ಪ್ರದೇಶಕ್ಕೆ ತೆರಳುವಂತೆ ಡಿಸಿ ಜಗದೀಶ್ ಸೂಚನೆ ನೀಡಿದ್ದಾರೆ.

jk-logo-justkannada-logo

ಉಡುಪಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. 24 ಗಂಟೆಯಲ್ಲಿ ಸುಮಾರು 700 ಮನೆಗಳು ಮುಳುಗಡೆಯಾಗಿದ್ದು, 2500 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಎತ್ತರದ ಪ್ರದೇಶಗಳಿಗೆ ತೆರಳುವಂತೆ ತಿಳಿಸಿದ್ದಾರೆ.

DC-instructs-move-Udupi-District-Red Alert-Highlands

key words : DC-instructs-move-Udupi-District-Red Alert-Highlands