ನಟಿಯರಾದ ರಾಗಿಣಿ ಮತ್ತು ಸಂಜನಾಗೆ ಮತ್ತೆ ಸಂಕಷ್ಟ: ಡ್ರಗ್ಸ್ ಸೇವಿಸಿರುವುದು ಎಫ್ ಎಸ್ ಎಲ್ ವರದಿಯಲ್ಲಿ ದೃಢ.

Promotion

ಬೆಂಗಳೂರು,ಆಗಸ್ಟ್,24,2021(www.justkannada.in):  ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ  ರಾಗಿಣಿ ದ್ವಿವೇದಿ ಮತ್ತು ಸಂಜನಾಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ.

ಹೌದು, ನಟಿಯರಾದ  ರಾಗಿಣಿ ದ್ವಿವೇದಿ ಮತ್ತು ಸಂಜನಾ ಡ್ರಗ್ಸ್ ಸೇವಿಸಿದ್ಧು ಎಫ್ ಎಸ್ ಎಲ್ ಪರೀಕ್ಷೆಯಲ್ಲಿ ದೃಢಪಟ್ಟಿದೆ.  ಹೈದರಾಬಾದ್ ಎಫ್ ಎಸ್ ಎಲ್ ವರದಿಯಲ್ಲಿ ಈ ಸ್ಪೋಟಕ ಸತ್ಯ ಬಯಲಾಗಿದೆ. 10 ತಿಂಗಳ ಬಳಿಕ ಎಫ್ ಎಸ್ ಎಲ್ ವರದಿ ಬಂದಿದ್ದು, ತಲೆಕೂದಲು ಪರೀಕ್ಷೆಯಲ್ಲಿ ಸತ್ಯ ತಿಳಿದು ಬಂದಿದೆ.

ಅಲ್ಲದೇ ವೀರೇಶ್ ಖನ್ನಾ, ರವಿ ಶಂಕರ್ ಲೂಮ್ ಪೆಪ್ಪರ್ ಕೂಡ ಡ್ರಗ್ಸ್ ಸೇವನೆ ಮಾಡುತ್ತಿರುವ ಬಗ್ಗೆ ವರದಿಯಲ್ಲಿ ದೃಢಪಟ್ಟಿದೆ. ಇನ್ನು ಎಫ್ ಎಸ್  ಎಲ್ ವರದಿ ಸದ್ಯ ಸಿಸಿಬಿ ಪೊಲೀಸರ ಕೈ ಸೇರಿದೆ.

ENGLISH SUMMARY…

Sandalwood actors Ragini and Sanjana in trouble again: FSL tests confirm using drugs
Bengaluru, August 24, 2021 (www.justkannada.in): Sandalwood actors Ragini Dwivedi and Sanjana Galrani have yet again landed in trouble concerning the drug peddling case.
FSL tests of both these actresses have proved that they had used drugs. The tests were conducted in Hyderabad, and the reports have come out after ten months. The test results have been finalized after examining the hair.
According to the reports, Veeresh Khanna also had drugs. The CCB Police have the FSL report.
Keywords: Sandalwood actors/ Ragini Dwivedi/ Sanjana Galrani/ drugs case/ FSL report/ confirm

Key words: Again- sadness – actresses -Ragini –Sanjana-Drugs – FSL- report.