ಮಗಳಿಗಾಗಿ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡ ಕಿಚ್ಚ

Promotion

ಬೆಂಗಳೂರು, ಮೇ 20, 2019 (www.justkannada.in): ನಟ ಕಿಚ್ಚ ಸುದೀಪ್ ಮಗಳಿಗಾಗಿ ಚಿತ್ರೀಕರಣದಿಂದ ರೆಸ್ಟ್ ತೆಗೆದುಕೊಂಡಿದ್ದಾರೆ.

ಕೆಲಸಕ್ಕೆ ನೀಡುವಷ್ಟೇ ಮಹತ್ವವನ್ನು ತಮ್ಮ ಕುಟುಂಬಕ್ಕೂ ನೀಡುವ ಕಿಚ್ಚ ಮಗಳ ಹುಟ್ಟುಹಬ್ಬದ ಆಚರಣೆಗಾಗಿ ʼದಬಾಂಗ್ 3ʼ ಚಿತ್ರದ ಚಿತ್ರೀಕರಣವನ್ನು ಬದಿಗೊತ್ತಿ ಬಂದಿದ್ದಾರೆ.

ಮಗಳು ಸಾನ್ವಿ ಬರ್ತ್‌ಡೇಯನ್ನು ಎಂದಿಗೂ ಮಿಸ್ ಮಾಡಿಕೊಳ್ಳದ ಸುದೀಪ್ ದಬಾಂಗ್ -3 ಚಿತ್ರೀಕರಣದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ.