ಅಡ್ವೆಂಚರ್, ಟ್ರಾವೆಲ್ ಪ್ರಿಯರಿಗೆ ‘ಸ್ನೇಹಿತ’ ‘ಫಾದರ್ಸ್ ಕ್ಯಾಪ್ಸೂಲ್ ಬ್ಯಾಗ್’ ! ಅಪ್ಪಟ ದೇಶಿ ಸಂಸ್ಥೆ ರೂಪಿಸಿದ ವಿಶೇಷ ಬ್ಯಾಗ್

ಬೆಂಗಳೂರು, ಫೆಬ್ರವರಿ 25, 2022 (www.justkannada.in): ಪ್ರವಾಸದ ವೇಳೆ ಆರಾಮದಾಯಕವಾಗಿ ತಮಗೆ ಬೇಕಾದ ಸಾಕಷ್ಟು ವಸ್ತುಗಳನ್ನು ಕೊಂಡೊಯ್ಯುವುದೇ ಒಂದು ಸವಾಲು! ಅದರಲ್ಲೂ ಟ್ರೆಕ್ಕಿಂಗ್, ಹೈಕಿಂಗ್, ಟ್ರಾವೆಲ್ ಪ್ರಿಯರು ಇದಕ್ಕಾಗಿ ಸಾಕಷ್ಟು ಪಡಿಪಾಟಲು ಪಡುತ್ತಾರೆ.

ಒಂದೊಳ್ಳೆ ಟ್ರೆಕ್ಕಿಂಗ್, ಹೈಕಿಂಗ್ ಬ್ಯಾಗ್, ಬ್ಯಾಕ್‌ಪ್ಯಾಕ್, ಅಡ್ವೆಂಚರ್, ಟ್ರಾವೆಲ್ ಬ್ಯಾಗ್ ಕೊಳ್ಳಲು ಸಾಕಷ್ಟು ಹಣ ವ್ಯಯಿಸಬೇಕು. ಆದರೆ ಇಲ್ಲೊಂದು ಅಪ್ಪಟ ದೇಶಿ ಸಂಸ್ಥೆಯೊಂದು ವಿಶೇಷ ಬ್ಯಾಗ್ ಅನ್ನು ವಿನ್ಯಾಸಗೊಳಿಸಿ ಮಾರುಕಟ್ಟೆ ಬಿಡುಗಡೆ ಮಾಡಿದೆ.

ಧಾರವಾಡ ಮೂಲದ ಟಿಡಿಆರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ (TDR Media Private Limited)ನಡಿ ‘ಫಾದರ್ಸ್ ಮರ್ಚಂಡೈಸ್’ ಸಂಸ್ಥೆ ಇದಕ್ಕಾಗಿ ವಿಶೇಷ ಬ್ಯಾಗ್ ವೊಂದನ್ನು ರೂಪಿಸಿದೆ. ಇದರ ಹೆಸರು ‘ಫಾದರ್ಸ್ ಕ್ಯಾಪ್ಸೂಲ್ ಬ್ಯಾಗ್’. ಸಾಹಸ ಯಾನಗಳನ್ನು ಕೈಗೊಳ್ಳುವ ಅಡ್ವೆಂಚರ್ಸ್ ಪ್ರಿಯರಿಗೆ ಈ ಬ್ಯಾಗ್ ‘ಸ್ನೇಹಿತ’ನಾಗಲಿದೆ!

ಪಯಣದ ತ್ರಾಸ ಕಡಿಮೆ ಮಾಡಿ ಅಗತ್ಯವಾದ ವಸ್ತುಗಳನ್ನು ನಿರರ್ಗಗಳವಾಗಿ ಕೊಂಡೊಯ್ಯಲು ಅನುಕೂಲವಾಗುವಂತೆ ಡಿಸೈನ್ ಮಾಡಲಾಗಿದೆ. ಜ.26 ಗಣರಾಜ್ಯೋತ್ಸವ ದಿನದಂದು ಈ ಬ್ಯಾಗ್ ಅನ್ನು ಲಾಂಚ್ ಮಾಡಲಾಗಿದೆ. ಅರ್ಬನ್ ಗ್ರೇ… ಫಾರೆಸ್ಟ್ ಗ್ರೀನ್ ಕಲರ್ ನಲ್ಲಿ ಈ ಬ್ಯಾಗ್ ಲಭ್ಯವಿದ್ದು, ಆನ್ ಲೈನ್ ನಲ್ಲಿಯೇ ಖರೀದಿ ಮಾಡಬಹುದಾಗಿದೆ. ಅಮೆಜಾನ್, ಇಂಡಿಯಾ ಮಾರ್ಟ್, ಮೀಶೋ, ಫ್ಲಿಫ್ ಕಾರ್ಟ್ ಜತೆಗೆ ವಾಟ್ಸ್ ಆ್ಯಪ್ ಮೂಲಕವೂ ಈ ಬ್ಯಾಗ್ ಖರೀದಿಗೆ ಅವಕಾಶವಿದೆ.

ಈ ಲಿಂಕ್;ಗಳನ್ನು ಬಳಸಿ ‘ಫಾದರ್ಸ್ ಕ್ಯಾಪ್ಸೂಲ್ ಬ್ಯಾಗ್’ ಖರೀದಿಸಬಹುದಾಗಿದೆ.
Amazon – https://www.amazon.in/FATHERS-Adventure-Backpack-Forest-Green/dp/B09Q1595G4/
Instagram – https://instagram.com/fathers_merchandise
Google – https://g.co/kgs/nctbQ2
YouTube – https://youtube.com/channel/UCgVYxhbPHylYNIKst1DlC4Q
WhatsApp – https://wa.me/message/HCJCMUX73GFTJ1, +91 9916827272

ಬ್ಯಾಗ್ ವಿಶೇಷತೆ: ಸಾಹಸ ಯಾನ ಪ್ರಿಯರಿಗೆ ಹೇಳಿ ಮಾಡಿಸಿದಂತೆ ಈ ಬ್ಯಾಗ್ ಡಿಸೈನ್ ಮಾಡಲಾಗಿದೆ. ಇದರಲ್ಲಿ ಮೂರು ಕ್ಯಾಪ್ಸೂಲ್ ಮಾದರಿಗಳನ್ನು ಇಂಟರ್ ಕನೆಕ್ಟ್ ಮಾಡಿದ್ದು, ಬಳಕೆ ಬಲು ಸುಲಭ. ಮೌಂಟೆನ್ ಕ್ಲೈಬಿಂಗ್, ಟ್ರೆಕ್ಕಿಂಗ್ ಮಾಡುವವರು ಮೂರರಿಂದ ಏಳು ದಿನಗಳ ವರೆಗೆ ಅಗತ್ಯವಾದ ವಸ್ತುಗಳು, ಟೆಂಟ್ ಮತ್ತಿತರ ಸಾಮಗ್ರಿಗಳನ್ನು ಆರಾಮವಾಗಿ ಕೊಂಡೊಯ್ಯಬಹುದಾಗಿದೆ.
‘ಸರಕಾರದಿಂದ ಇದಕ್ಕೆ ಟ್ರೇಡ್ ಮಾರ್ಕ್ ಕೂಡ ಸಿಕ್ಕಿದ್ದು, ಡಿಸೈನ್ ಆಕ್ಟ್ ಆಫ್ ಇಂಡಿಯಾದಲ್ಲಿಯೂ ನೋಂದಣಿ ಮಾಡಿಸಲಾಗಿದೆ. ಅಪ್ಪಟ ದೇಶಿ ಸಂಸ್ಥೆ ರೂಪಿಸಿರುವ ಈ ರೀತಿಯ ಬ್ಯಾಗ್ ಬೇರೆಲ್ಲೂ ಸಿಗುವುದಿಲ್ಲ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸಂಸ್ಥೆಯ ಸಂಸ್ಥಾಪಕ ಸುಜಯ್ ಜಾಲ್ವಾದಿ.

ಜಸ್ಟ್ ಕನ್ನಡ ಓದುಗರಿಗೆ ರಿಯಾಯಿತಿ: ಜಸ್ಟ್ ಕನ್ನಡ ಓದುಗರು ಈ ಬ್ಯಾಗ್ ಖರೀದಿಸಿದರೆ ರಿಯಾಯಿತಿ ದೊರೆಯಲಿದೆ. ಶೇ.8ರಷ್ಟು ರಿಯಾಯಿತಿಯನ್ನು JK ಓದುಗರು ಪಡೆಯಬಹುದಾಗಿದೆ. ವಾಟ್ಸ್ ಆ್ಯಪ್ ಅಥವಾ ಇನ್ ಸ್ಟಾಗ್ರಾಂ ಮೂಲಕ ಖರೀದಿ ವೇಳೆ FCBJK8 ಕೋಡ್ ಬಳಸಿದರೆ ಶೇ.ರಷ್ಟು ರಿಯಾಯಿತಿ ದೊರೆಯಲಿದೆ. ಈ ಕೊಡುಗೆ ಮಾರ್ಚ್ 31ರವರೆಗೆ ಇರಲಿದೆ. ವಾಟ್ಸ್ ಆ್ಯಪ್ ಹಾಗೂ ಇನ್ಸ್ಟಾಗ್ರಾಮ್ ಮೂಲಕವೂ ಖರೀದಿಗೆ ಅವಕಾಶವಿದ್ದು, ಅಲ್ಲಿಯೂ ಮೇಲಿನ ರಿಯಾಯಿತಿ ಪಡೆಯಬಹುದಾಗಿದೆ.