“ರಾಷ್ಟ್ರೀಯ ಮತದಾರರ ದಿನ” : ಸಂಸದ ಪ್ರತಾಪ್ ಸಿಂಹರ ಸಂದೇಶ ಏನು ಗೊತ್ತೆ..!

ಮೈಸೂರು,ಜನವರಿ,25,2021(www.justkannada.in) : ರಾಷ್ಟ್ರೀಯ ಮತದಾರರ ದಿನದ ಪ್ರಯುಕ್ತ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದು, ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸೋಣ ಎಂದು ಹೇಳಿದ್ದಾರೆ. National,Voter's day,MP,Pratap,lion,That saidಭಾರತ ಚುನಾವಣಾ ಆಯೋಗ ಸ್ಥಾಪನೆಯಾದ ದಿನವನ್ನು ಸ್ಮರಿಸುವ ಸಲುವಾಗಿ 2011 ರಿಂದ ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಭಾರತದಲ್ಲಿ ಆಚರಿಸಲಾಗುತ್ತಿದೆ. National-Voter's day-MP-Pratap-lion-That saidಮತದಾನದ ಹಕ್ಕನ್ನು ತಪ್ಪದೇ ಚಲಾಯಿಸೋಣ ಎಂದು ತಿಳಿಸಿದ್ದಾರೆ.

key words : National-Voter’s day-MP-Pratap-lion-That said