ಮೈಸೂರು-ಮಂಗಳೂರು ನಡುವಿನ ವಿಮಾನಯಾನ : ಸಂಸದ ಪ್ರತಾಪ್ ಸಿಂಹ ಚಾಲನೆ

ಮೈಸೂರು,ಡಿಸೆಂಬರ್,11,2020(www.justkannada.in) : ಮೈಸೂರು- ಮಂಗಳೂರು ನಡುವಿನ ವಿಮಾನಯಾನ ಸೇವೆಗೆ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು.logo-justkannada-mysoreಶುಕ್ರವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ  ಅಲೆಯೆನ್ಸ್ ಏರ್ ಕಂಪನಿಯ ಕೊಚ್ಚಿನ್-ಮೈಸೂರು-ಮಂಗಳೂರುಗೆ ಹೋಗುವ ನೂತನ ವಿಮಾನಕ್ಕೆ ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ ಚಾಲನೆ ನೀಡಿ ಶುಭಹಾರೈಸಿದರು.

Mysore,Mangalore,Airline,between,MP Pratapshinmha,Drive

ಈ ಸಂದರ್ಭ ಶಾಸಕ ಜಿ.ಟಿ.ದೇವೇಗೌಡ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Mysore,Mangalore,Airline,between,MP Pratapshinmha,Drive

 

 

key words : Mysore-Mangalore-Airline-between-MP Pratapshinmha-Drive