ಮೈಸೂರು ವಿವಿಯ ಪಿಹೆಚ್ ಡಿ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ…

ಮೈಸೂರು,ಜನವರಿ,30,2021(www.justkannada.in):  ನವೆಂಬರ್-2020ರ ಮಾಹೆಯಲ್ಲಿ ಜರುಗಿದ ಮೈಸೂರು ವಿಶ್ವ ವಿದ್ಯಾನಿಲಯದ ಪಿಹೆಚ್.ಡಿ, ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. Mysore university-PhD Entrance Examination –Resul-t Published.

29/01/2021  ರಂದು  ಮೈಸೂರು ವಿವಿ ವೆಬ್ ಸೈಟ್ http://www.uni-mysore.ac.in ನಲ್ಲಿ ಫಲಿತಾಂಶ ಪ್ರಕಟಗೊಂಡಿದೆ.  ಈ ಪರೀಕ್ಷೆಯಲ್ಲಿ 2596 ಅಭ್ಯರ್ಥಿಗಳು ಹಾಜರಾಗಿದ್ದರು. ಈ ಪೈಕಿ 1091 ಅಭ್ಯರ್ಥಿಗಳು ಅರ್ಹರಾಗಿದ್ದಾರೆ.

Key words:  Mysore university-PhD Entrance Examination –Resul-t Published.