ಇಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ ಸವಿತಾ ’ನಡೆದು ಬಂದ ಹಾದಿ’ ವಿಶೇಷ  ಕಾರ್ಯಕ್ರಮ ಪ್ರಸಾರ  

ಮೈಸೂರು,ಜುಲೈ,19,2025 (www.justkannada.in): ನಮ್ಮ ರೇಡಿಯೋ ಮಾನಸ CRS 89.6 FM App ಹಾಗೂ 89.6 FM ಕಂಪನಾಂಕದಲ್ಲಿ ಇಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ ಸವಿತಾ ’ನಡೆದು ಬಂದ ಹಾದಿ’ ವಿಶೇಷ  ಕಾರ್ಯಕ್ರಮ ಬೆಳಿಗ್ಗೆ 7 ಗಂಟೆಗೆ ಪ್ರಸಾರವಾಗಿದ್ದು, ಇದೇ ಕಾರ್ಯಕ್ರಮವು ಮಧ್ಯಾಹ್ನ 12 ಗಂಟೆಗೆ ಮತ್ತು ಸಂಜೆ 4 ಗಂಟೆಗೆ ಮರು ಪ್ರಸಾರವಾಗಲಿದೆ.

Radio Manasa CRS 89.6 FM App Google Play Store ನಲ್ಲಿ ಲಭ್ಯವಿದ್ದು. ಎಲ್ಲರು Download ಮಾಡ ಬಹುದಾಗಿದೆ. ಅಥವಾ ಈ ಕೆಳಗಿರುವ ಲಿಂಕ್ ಅನ್ನು ಒತ್ತಿ ರೇಡಿಯೋ ಮಾನಸ App ಅನ್ನು Download ಮಾಡಿ ಕೊಂಡು ವಿಶ್ವದಾದ್ಯಂತ ಎಲ್ಲರು ಸಹ ಕೇಳಬಹುದು. https://play.google.com/store/apps/details?id=com.manasa ಪ್ರತಿ ದಿನ  ಮೈಸೂರು ವಿಶ್ವವಿದ್ಯಾನಿಲಯ  ಪ್ರಸ್ತುತ ಪಡಿಸುವ ರೇಡಿಯೋ ಮಾನಸದ ಕಾರ್ಯಕ್ರಮವು ಬೆಳಿಗ್ಗೆ 7ರಿಂದ9 ಗಂಟೆ  ಹಾಗೂ ಮಧ್ಯಾಹ್ನ 12ರಿಂದ 2ಗಂಟೆಗೆ ಸಂಜೆ 4ರಿಂದ 6ಗಂಟೆಗೆ ಪ್ರಸಾರವಾಗಲಿದೆ.vtu

Key words: Mysore University, Registrar, M.K. Savita , broadcast, special program