Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಮೈಸೂರಿನ ಮಟನ್ ಮಾರ್ಕೆಟ್ ‘ ಬೋಟಿ ಬಜಾರ್ ‘ ಬಂದ್.

ಮೈಸೂರಿನ ಮಟನ್ ಮಾರ್ಕೆಟ್ ‘ ಬೋಟಿ ಬಜಾರ್ ‘ ಬಂದ್.

 

ಮೈಸೂರು, ಜು.26, 2020 : (www.justkannada.in news) ಇಲ್ಲಿನ ದೇವರಾಜ ಮಾರುಕಟ್ಟೆ ಸಮೀಪವಿರುವ ‘ ಬೋಟಿ ಬಜಾರ್‌’ ಗೂ ಇದೀಗ ಕೊರೊನಾ. ಕಂಟಕ. ಪರಿಣಾಮ ಬೋಟಿ ಬಜಾರ್‌ ಮಾಂಸದ ಅಂಗಡಿಗಳು ಬಂದ್.

ಮಟನ್ ಅಂಗಡಿಯ ಕಾರ್ಮಿಕನೊಬ್ಬನಿಗೆ ಸೋಂಕು ಹಿನ್ನಲೆ. ಮಾಂಸದ ಅಂಗಡಿಗಳನ್ನ ಬಂದ್ ಮಾಡಿರುವ ವ್ಯಾಪಾರಿಗಳು. ಮಟನ್ ಸ್ಟಾಲ್ ಗಳಲ್ಲಿ ಕರೋನಾ ಆತಂಕ. ವೀಕೆಂಡ್‌ನಲ್ಲಿ ಗ್ರಾಹಕರಿಂದ ತುಂಬಿ ತುಳುಕುತ್ತಿದ್ದ ಬೋಟಿ ಬಜಾರ್.

mysore-mutton-market-boti-bajar-closed

ಅಗತ್ಯ ವಸ್ತುಗಳ ಮಾರಾಟದಡಿ ಮಾಂಸ ಖರೀದಿಗೆ ಅವಕಾಶ ನೀಡಿರುವ ಜಿಲ್ಲಾಡಳಿತ. ಆದರೆ, ಕಾರ್ಮಿಕನಿಗೆ ಕೊರೊನಾ ಪಾಸಿಟಿವ್ ಹಿನ್ನಲೆ. ಜವಾಬ್ದಾರಿ ಮೆರೆದ ಅಂಗಡಿ ಮಾಲೀಕರು. ಕಳೆದ ನಾಲ್ಕು ದಿನಗಳಿಂದ ಬಂದ್ ಆಗಿರುವ ಮಟನ್ ಮಾರ್ಕೆಟ್. ಮಹಾನಗರ ಪಾಲಿಕೆಯಿಂದ ಬೋಟಿಬಜಾರ್ ಸ್ಯಾನಿಟೈಸ್

mysore-mutton-market-boti-bajar-closed

oooo

key words : mysore-mutton-market-boti-bajar-closed