Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಕೆ ವಿ ಸುಬ್ಬರಾವ್  ನಿಧನ.

ಕೆ ವಿ ಸುಬ್ಬರಾವ್  ನಿಧನ.

ಮೈಸೂರು,ಡಿಸೆಂಬರ್,6,2023(www.justkannada.in): ಕೆ ವಿ ಸುಬ್ಬರಾವ್ (94) ವಯಸ್ಸು ಮೈಸೂರಿನ ಅಪಲೋ ಹಾಸ್ಪಿಟಲ್ ನಲ್ಲಿ ಇಂದು  ನಿಧನವಾದರೂ ಇವರು  ಮೈಸೂರಿನ   ಬೋಗಾದಿಯ ಎರಡನೇ ಹಂತದಲ್ಲಿರುವ ಸಿ ಎಫ್ ಟಿ ಆರ್ ಐ ಬಡಾವಣೆಯಲ್ಲಿ ವಾಸವಾಗಿದ್ದರು.

ಇವರ ಪಾರ್ಥಿವ ಶರೀರವನ್ನು  ದಿನಾಂಕ 6.12.2023 ರಂದು ಮಧ್ಯಾಹ್ನ 12 ಗಂಟೆವರೆಗೆ ಮನೆಯಲ್ಲಿ ನೋಡಲು ಅವಕಾಶವಿರುತ್ತದೆ.  ನಂತರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ವಿದ್ಯುತ್ ಚಿತಗಾರದ ಆವರಣದಲ್ಲಿ ಇವರ ಅಂತ್ಯಕ್ರಿಯೆ ನೆರವೇರಲಿದೆ.ಕೆ ವಿ ಸುಬ್ಬರಾವ್ ನಿಧನ kvಕೆ ವಿ ಸುಬ್ಬರಾವ್ ನಿಧನ kv

Key words: mysore- KV Subbarao -passed away.