Sunday, September 13, 2026

BDA Apartments

ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಪ್ರಶಂಸಿದ ಸಚಿವ ಸೋಮಶೇಖರ್ BDA JK_Adv BDA Adv
Home Front Page ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಪ್ರಶಂಸಿದ ಸಚಿವ ಸೋಮಶೇಖರ್

ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಪ್ರಶಂಸಿದ ಸಚಿವ ಸೋಮಶೇಖರ್

ಮೈಸೂರು: ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಕಾರ್ಯವೈಕರಿಯನ್ನು ಪ್ರಶಂಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್.
ನಾನು ಏಳೆಂಟು ಜಿಲ್ಲಾಧಿಲಾರಿಗಳನ್ನ ನೋಡಿದ್ದೇನೆ. ಎಸಿ ರೂಂ ಬಿಟ್ಟು ಅವ್ರು ಬರಲೆ ಇಲ್ಲ. ಕೆಳಮಟ್ಟದ ಅಧಿಕಾರಿಗಳಿಗೆ ಜವಾಬ್ಧಾರಿ ನೀಡಿ ಸುಮ್ಮನಾಗ್ತಾ ಇದ್ರು. ಆದ್ರೆ ಮೈಸೂರು ಜಿಲ್ಲಾಧಿಕಾರಿಗಳೆ ಮುಂದೆಬಲ ನಿಂತು ಕಂಟ್ರೋಲ್ ಮಾಡಿದ್ದಾರೆ. ಅವರಿಗೆ ಧನ್ಯವಾದ ಎಂದ ಎಸ್ ಟಿ ಸೋಮಶೇಖರ್.

ಕೊರೊನೊ ‌ಮುಕ್ತ ಮಾಡಲು ನನ್ನ ಪಾತ್ರ ಏನು ಇಲ್ಲ. ನನ್ನ ಗುರುಗಳು ಇದಕ್ಕೆ ಪೌಂಡೇಷನ್ ಹಾಕಿ ಬಿಲ್ಡಿಂಗ್ ಕಟ್ಟಿದ್ದಾರೆ.
ಅವರ ಮಾರ್ಗದರ್ಶನದಂತೆ ನಡೆದಿದ್ದೇನೆ. ನಮ್ಮ ಎಲ್ಲಾ‌ ಜಿಲ್ಲಾಡಳಿತದ ಎಲ್ಲ ಇಲಾಖೆಯವ್ರಿಗೆ ಈ ಗೌರವ ಸಲ್ಲಬೇಕು. ಗೌರವ ಧನ ವಿತರಣಾ ಸಮಾರಂಭದಲ್ಲಿ ಎಸ್ ಟಿ ಸೋಮಶೇಖರ್ ಹೇಳಿಕೆ.

ಗೌರವ ಸಮರ್ಪಣೆ: ಮೈಸೂರು ಕೊರೋನಾ ಮುಕ್ತವಾದ ಹಿನ್ನೆಲೆ ಸಹಕಾರ ಬ್ಯಾಂಕ್ ಒಕ್ಕೂಟದಿಂದ ಜಿಲ್ಲಾಡಳಿತಕ್ಕೆ ಗೌರವ ಸಮರ್ಪಣೆ
ಕಲಾಮಂದಿರದಲ್ಲಿ ಕಾರ್ಯಕ್ರಮ ಅಯೋಜನೆ. ಜಿಲ್ಲಾಧಿಕಾರಿ ಗಳು,ಪೊಲೀಸ್ ಇಲಾಖೆ,ಅರೋಗ್ಯ ಅಧಿಕಾರಿಗಳು, ಅಶಾ ಕಾರ್ಯಕರ್ತರಿಗೆ ಸನ್ಮಾನ.‌ ಅಶಾ ಕಾರ್ಯಕರ್ತರಿಗೆ 3000 ಸಾವಿರ ರೂಪಾಯಿ ಗಳ ಸಹಾಯಧನ, ಆಹಾರ ಕಿಟ್ ವಿತರಣೆ.