ಪುರಸಭೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ

 1. ಮೈಸೂರು, ಡಿ.23,2020 (www.justkannada.in):
  25 ಸಾವಿರ  ರೂ ಪಡೆಯುವ ವೇಳೆ ಸಿಕ್ಕಿಬಿದ್ದಿರುವ ಪುರಸಭೆ ಮುಖ್ಯಧಿಕಾರಿ. ಟಿ.ನರಸೀಪುರ ತಾಲ್ಲೂಕಿನ ಬನ್ನೂರು ಪುರಸಭೆ ಮುಖ್ಯಾಧಿಕಾರಿ ಪುಷ್ಪಲತಾ.

university-ashwath Narayan-education - Bangalore.

 1. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು.
  ಹಣ ಮತ್ತು ಆರೋಪಿಯನ್ನ ವಶ ಕ್ಕೆ ಪಡೆದು
 2. ತನಿಖೆ.
 3. mysore- acb - municipal-police-arrestEd
 4. ಆನಂದ್ ಭೋವಿ ಎಂಬ ವ್ಯಕ್ತಿಯ ಬಳಿ 25 ಸಾವಿರ ಹಣ ಲಂಚ ಕೇಳಿದ್ದ ಮುಖ್ಯಾಧಿಕಾರಿ ಪುಷ್ಪಲತಾ.
  ಬನ್ನೂರು ಪುರಸಭೆ ಮುಖ್ಯಾಧಿಕಾರಿ ಪುಷ್ಪಲತಾ ವಿರುದ್ಧ ಎಸಿಬಿಗೆ ದೂರು ನೀಡಿದ್ದ ಆನಂದ್ ಭೋವಿರವರು.

Key words : mysore- acb – municipal-police-arrestEd