Thursday, September 17, 2026

BDA Apartments

ಮಾಜಿ ಕೈ ಶಾಸಕನ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲು BDA JK_Adv BDA Adv
Home Crime ಮಾಜಿ ಕೈ ಶಾಸಕನ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲು.

ಮಾಜಿ ಕೈ ಶಾಸಕನ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲು.

 

ಮೈಸೂರು, ಫೆ.೧೫, ೨೦೨೪ :  ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರಿಂದ ವಂಚನೆ. ಮೈಸೂರಿನ ನಜರ್ಬಾದ್ ಠಾಣೆಯಲ್ಲಿ ದೂರು ದಾಖಲು. ಸೋಮಶೇಖರ್ ಪತ್ನಿ ಕುಸುಮಾ ಸೇರಿ ಆರು ಮಂದಿ ವಿರುದ್ಧ ಪ್ರಕರಣ.

ಉದ್ಭೂರು ಗ್ರಾಮದ ಬಳಿ ಅಕ್ರಮ ಲೇಔಟ್ ನಿರ್ಮಾಣ. 9ಎಕರೆ 2 1ಗುಂಟೆ ಜಮೀನಿನಲ್ಲಿ ಅಕ್ರಮ ಲೇ ಔಟ್. ಮುಡಾ ,ಉದ್ಭೂರು ಪಂಚಾಯ್ತಿ, ತಾಲೂಕು ಕಚೇರಿ ಅಧಿಕಾರಿಗಳು ಶಾಮೀಲು. ನ್ಯಾಯಾಲಯದ ನಿರ್ದೇಶಕದ ಮೇರೆ ಪ್ರಕರಣ ದಾಖಲು. ಜಾಮೀನು ರಹಿತ ಕೇಸ್ ದಾಖಲಿಸಿದ  ಎಂ.ಡಿ.ಆದೀಶ್ ಸಾಗರ್.

ಐಪಿಸಿ 1860, 120B, 406,409, 420,425, 427,464,465, 468,471 ಅಡಿ ದೂರು ದಾಖಲು.

10 ಕ್ಕೂ ಹೆಚ್ಚು ಸೆಕ್ಷನ್ ಅಡಿ ಪ್ರಕರಣ ದಾಖಲು. ನಕಲಿ ಸ್ಕೆಚ್,ಸೀಲು, ಸಹಿ, ನಕಲಿ ಲೇಔಟ್ ಪ್ಲಾನ್ ಬಳಸಿರುವ ಆರೋಪ.

Key words : mysore ̲ muds ̲ fake ̲ layout ̲ somashekar ̲ congress ̲ police