“ನನ್ನ ಪ್ರಕರಣ ನ್ಯಾಯಾಲಯದಲ್ಲಿದೆ, ಅದರ ಬಗ್ಗೆ ನಾನು ಮಾತನಾಡೋದಿಲ್ಲ” : ಮೇಯರ್ ರುಕ್ಮಿಣಿ ಮಾದೇಗೌಡ

ಮೈಸೂರು,ಫೆಬ್ರವರಿ,28,2021(www.justkannada.in): ನನ್ನ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ, ಅದರ ಬಗ್ಗೆ ನಾನು ಮಾತನಾಡೋದಿಲ್ಲ. ನ್ಯಾಯಾಲಯ ಏನು ತೀರ್ಪು ಕೊಡುತ್ತೆ ಅದರಂತೆ ನಡೆದುಕೊಳ್ತಿನಿ. ಬೇರೆ ಯಾವುದರ ಬಗ್ಗೆಯೂ ಚಿಂತೆ ಮಾಡೋಲ್ಲ. ಮೈಸೂರು ನಗರದ ಅಭಿವೃದ್ದಿ ಬಗ್ಗೆ ಚಿಂತೆ ಮಾಡುತ್ತೇನೆ ಎಂದು ನೂತನ ಮೇಯರ್ ರುಕ್ಮಿಣಿ ಮಾದೇಗೌಡ ಹೇಳಿದ್ದಾರೆ.

jkಮೈಸೂರು ಪಾಲಿಕೆ ಮೇಯರ್ ರುಕ್ಮಿಣಿ ಮಾದೇಗೌಡ ಸದಸ್ಯತ್ವ ಸ್ಥಾನ ವಿವಾದ ವಿಚಾರವಾಗಿ ಮಾತನಾಡಿದ ಅವರು, ಮೈಸೂರು ಭಾಗದಲ್ಲಿ ಜೆಡಿಎಸ್ ಭದ್ರವಾಗುತ್ತಿದೆ.

My case-court-About it-am-Don't speak-Mayor-Rukmini Madhagowda

2023ರ ಚುನಾವಣೆ ಮುನ್ನವೇ ಸ್ಥಳೀಯ ನಾಯಕರನ್ನ ಸೆಳೆಯಲು ಮುಂದಾದ ಜೆಡಿಎಸ್. ಇಬ್ಬರು ಪಕ್ಷೇತರ ಸದಸ್ಯರನ್ನ ಸೆಳೆಯುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ ಎಂದಿದ್ದಾರೆ.

key words : My case-court-About it-am-Don’t speak-Mayor-Rukmini Madhagowda