ಮುಡಾವನ್ನ ದಲ್ಲಾಳಿ ಮುಕ್ತ ಮಾಡುತ್ತೇವೆ : ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ಡಿಸೆಂಬರ್,17,2020(www.justkannada.in) : ಮೈಸೂರು ಮುಡಾವನ್ನ ದಲ್ಲಾಳಿ ಮುಕ್ತ ಮಾಡುತ್ತೇವೆ. ದಲ್ಲಾಳಿಗಳ ಮೇಲೆ‌ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.Teachers,solve,problems,Government,bound,Minister,R.Ashok

ಯಾರಾದರು ಅಧಿಕಾರಿ ದಲ್ಲಾಳಿಯನ್ನ ಸಂಪರ್ಕಿಸಿ ಎಂದರೆ ತಕ್ಷಣ ಅಧ್ಯಕ್ಷರಿಗೆ ಆಯುಕ್ತರಿಗೆ ದೂರು ನೀಡಿ.

Masked-inside-council-those-who-do-not-maintain-social- distance-Penalties-Minister-S.T.Somashekharಮುಡಾಗೆ ದಲ್ಲಾಳಿಗಳ ಪ್ರವೇಶ ತಡೆಯಲು ಪೊಲೀಸ್ ಟಾಸ್ಕ್ ಫೋರ್ಸ್ ರಚಿಸಲು ತಿಳಿಸಿದ್ದೇನೆ ಎಂದು ಸಚಿವ ಎಸ್‌.ಟಿ.ಸೋಮಶೇಖರ್ ತಿಳಿಸಿದರು.

key words : Muda-Wan’s-broker-Free-Minister-S.T.Somashekhar