Tuesday, September 15, 2026

BDA Apartments

EXCLUSIVE: ಮೈಸೂರು ಲೋಕಾ ಪೊಲೀಸರ ಕಸ್ಟಡಿಗೆ ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ :...
Home Crime EXCLUSIVE: ಮೈಸೂರು ಲೋಕಾ ಪೊಲೀಸರ ಕಸ್ಟಡಿಗೆ ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ : ಕೋರ್ಟ್‌...

EXCLUSIVE: ಮೈಸೂರು ಲೋಕಾ ಪೊಲೀಸರ ಕಸ್ಟಡಿಗೆ ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ : ಕೋರ್ಟ್‌ ಆದೇಶ.

In this regard, the Mysuru Lokayukta police had filed an application in the Special People's Representatives Court in Bengaluru. A writ petition was filed seeking the custody of former Commissioner Dinesh Kumar, who is currently serving a prison sentence, for further investigation into the MUDA scam. The judges who heard this petition granted the application of the Mysuru Lokayukta police and ordered his custody on December 12.

 

ಬೆಂಗಳೂರು, ಡಿ.೦೯,೨೦೨೫:  ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ರನ್ನು ಹೆಚ್ಚಿನ ವಿಚಾರಣೆಗೆ ಲೋಕಾಯುಕ್ತ ಪೊಲೀಸರ ಕಸ್ಟಡಿಗೆ ನೀಡಲು ಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಮೈಸೂರು ಲೋಕಾಯುಕ್ತ ಪೊಲೀಸರು, ಬೆಂಗಳೂರಿನಲ್ಲಿರುವ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮುಡಾ ಹಗರಣದ ಹೆಚ್ಚಿನ ವಿಚಾರಣೆಗೆ ಮಾಜಿ ಆಯುಕ್ತ, ಹಾಲಿ ಜೈಲು ಶಿಕ್ಷೆಗೆ ಒಳಪಟ್ಟಿರುವ ದಿನೇಶ್‌ ಕುಮಾರ್‌ ಅವರನ್ನು ಕಸ್ಟಡಿಗೆ ನೀಡುವಂತೆ ರಿಟ್‌ ಅರ್ಜಿ ಸಲ್ಲಿಸಿ ಕೋರಲಾಗಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಮೈಸೂರು ಲೋಕಾಯುಕ್ತ ಪೊಲೀಸರ ಅರ್ಜಿ ಪುರಸ್ಕರಿಸಿ ಡಿ. ೧೨ ರಂದು ಕಸ್ಟಡಿಗೆ ನೀಡುವಂತೆ ಆದೇಶಿಸಿತು.

ಘಟನೆ ವಿವರ:

2025 ಸೆಪ್ಟೆಂಬರ್ 16 ರಂದು ದಿನೇಶ್‌ ಕುಮಾರ್‌  ರನ್ನು ಅಕ್ರಮ ಹಣ ವರ್ಗಾವಣೆ (money-laundering) ಪ್ರಕರಣದಲ್ಲಿ ಹಾಗೂ  ನಿವೇಶನಗಳ  ಅಕ್ರಮ ಹಂಚಿಕೆ ಆರೋಪದ ಅಡಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬಂಧಿಸಿದ್ದರು.

EXCLUSIVE DENISHKUMAR

2025 ಸೆಪ್ಟೆಂಬರ್ : ದಿನೇಶ್‌ ಕುಮಾರ್‌  ಜೈಲು ವಶಕ್ಕೆ.

2025 ಅಕ್ಟೋಬರ್ 7 — 34 ಹೆಚ್ಚು ಆಸ್ತಿಗಳನ್ನು ಜಪ್ತಿ ಮಾಡಿದ ಮಾಹಿತಿ ED ಬಿಡುಗಡೆ ಮಾಡಿದೆ, ಮೌಲ್ಯ ₹40 ಕೋಟಿಗೂ ಅಧಿಕ.

2025 14 ನವೆಂಬರ್ — ED ನ್ಯಾಯಾಲಯಕ್ಕೆ ಪ್ರಕರಣದ ಪ್ರಾಸಿಕ್ಯೂಷನ್ (ಪ್ರತಿಪಾದನೆ) ದೂರು ಸಲ್ಲಿಸಿತ್ತು. ಈಗಾಗಲೇ ಜಪ್ತಿ ಮಾಡಲಾದ ಆಸ್ತಿಗಳ ಸಂಖ್ಯೆ, ಮೌಲ್ಯ ಹೆಚ್ಚಳ  ಸೇರಿ ₹440 ಕೋಟಿಗೂ ಮೀರಿದೆ.

key words: Former MUDA Commissioner, Dinesh Kumar, sent to the custody, Mysore Lokayukta Police, Court order.

ಮೈಸೂರು ಲೋಕಾ ಪೊಲೀಸರ ಕಸ್ಟಡಿಗೆ ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ jk02

SUMMARY:

Former MUDA Commissioner Dinesh Kumar sent to the custody of Mysore Lokayukta Police: Court order.

The court has ordered the custody of former MUDA Commissioner Dinesh Kumar to the Lokayukta police for further investigation.

ಕೋರ್ಟ್‌ ಆದೇಶ muda-lokayuktha muda lokayuktha

In this regard, the Mysuru Lokayukta police had filed an application in the Special People’s Representatives Court in Bengaluru. A writ petition was filed seeking the custody of former Commissioner Dinesh Kumar, who is currently serving a prison sentence, for further investigation into the MUDA scam. The judges who heard this petition granted the application of the Mysuru Lokayukta police and ordered his custody on December 12.