ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ನಾನೇ : ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು,ಜನವರಿ,17,2021(www.justkananda.in)  : ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ನಾನೇ. ಗೋಮಾಂಸ ಸೇವನೆ ಅವರವರ ಆಹಾರದ ಹಕ್ಕು. ಸಮಾಜ ಒಡೆಯುವ ಕೆಲಸ ಮಾಡಬೇಡಿ ಎಂದಿದ್ದೆ ಇದನ್ನು ವಿವಾದ ಮಾಡಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.jk-logo-justkannada-mysore

 ಒಂದು ಹಸು, ಎಮ್ಮೆ, ಎತ್ತು ಸಾಕಲು ದಿನಕ್ಕೆ 7 ಕೆಜಿ ಮೇವು ಬೇಕು. ತಿಂಗಳಿಗೆ 3 ಸಾವಿರ ಬೇಕು. ಸಾಧ್ಯವಾದಷ್ಟು ಸತ್ಯ ಹೇಳುವುದಕ್ಕೆ ಪ್ರಯತ್ನಿಸುತ್ತೇನೆ, ಹಳ್ಳಿ ಭಾಷೆಯಲ್ಲಿ ಮಾತಾಡುತ್ತೇನೆ, ಅದಕ್ಕೆ ಆರ್ ಎಸ್ ಎಸ್ ಅವರು ನನ್ನ ಹೇಳಿಕೆಗೆ ರಂಗು,ರಂಗು ಬಣ್ಣ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.Much,more,controversy,Overwhelmed,politician,am,Former Cm,Siddaramaiah

ಇತ್ತೀಚೆಗೆ ಹನುಮ ಹುಟ್ಟಿದ ದಿನ ಗೊತ್ತಿಲ್ಲ, ನಿಮಗೆ ಗೊತ್ತಿದ್ದರೆ ಹೇಳಿ ಎಂದಿದ್ದಕ್ಕೆ ಅದನ್ನು ವಿವಾದ ಮಾಡಿದರು.

key words : Much-more-controversy-Overwhelmed-politician-am-Former Cm-Siddaramaiah