Sunday, August 23, 2026

BDA Apartments

Home Front Page ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದೂ ಸಹ 190ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಕೇಸ್ ಸಾಧ್ಯತೆ….

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದೂ ಸಹ 190ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಕೇಸ್ ಸಾಧ್ಯತೆ….

ಮೈಸೂರು,ಜು,25,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಆರ್ಭಟ ಹೆಚ್ಚಾಗಿದ್ದು ಇಂದು ಸಹ ಜಿಲ್ಲೆಯಲ್ಲಿ 190ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.jk-logo-justkannada-logo

ಮೈಸೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪ್ರತಿದಿನ  ನೂರರ ಗಡಿ ದಾಟುತ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ ನಿನ್ನೆ ಒಂದೇ ದ್ವಿಶತಕ ದಾಟಿತ್ತು. ಇದೀಗ ಇಂದು ಸಹ  ಮೈಸೂರಿನಲ್ಲಿ 190ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.more-than-190-corona-positive-cases-like-cultural-city-mysore-today

ನಿನ್ನೆ 281 ಕೊರೋನಾ ಕೇಸ್ ಮೈಸೂರಿನಲ್ಲಿ ಪತ್ತೆಯಾಗಿತ್ತು. ಇಂದು ಸಹ ಸೊಂಕಿತರ ಸಂಖ್ಯೆ 200 ಗಡಿ ದಾಟಿದ್ರೂ ಅಚ್ಚರಿ ಇಲ್ಲ. ಇನ್ನು ಆ್ಯಂಟಿಜನ್ ಟೆಸ್ಟಿಂಗ್ ನಲ್ಲಿ  ಮತ್ತಷ್ಟು ಪ್ರಕರಣ ಹೆಚ್ಚಾಗುವ ಸಾಧ್ಯತೆ ಇದೆ.

Key words: More than -190 corona positive- cases –like- cultural city –Mysore- today