Thursday, October 15, 2026

Dasara Wishes

Happy Dasara
Home Front Page ಸ್ಟಿಂಗ್‌ ಆಪರೇಷನ್‌ ಕೇಸ್‌ ಸಿಬಿಐ ತನಿಖೆಗೆ ನೀಡಲು ಶಾಸಕ ಯತ್ನಾಳ್ ಆಗ್ರಹ

ಸ್ಟಿಂಗ್‌ ಆಪರೇಷನ್‌ ಕೇಸ್‌ ಸಿಬಿಐ ತನಿಖೆಗೆ ನೀಡಲು ಶಾಸಕ ಯತ್ನಾಳ್ ಆಗ್ರಹ

ಸ್ಟಿಂಗ್‌ ಆಪರೇಷನ್‌ ಕೇಸ್‌ ಸಿಬಿಐ ತನಿಖೆಗೆ ನೀಡಲು ಶಾಸಕ ಯತ್ನಾಳ್ ಆಗ್ರಹ

ಬೆಂಗಳೂರು,ಅಕ್ಟೋಬರ್‌,15,2026 (www.justkannada.in): ಸ್ಟಿಂಗ್‌ ಆಪರೇಷನ್‌ ಪ್ರಕರಣ ಸಿಬಿಐ ತನಿಖೆಗೆ ನೀಡಬೇಕು ಸಿಎಂ ಇದಾರೋ ಅಥವಾ ಬಿಜೆಪಿ ರಾಜ್ಯಾಧ್ಯಕ್ಷ ಇದ್ದಾರೋ ತಿಳಿಯುತ್ತೆ ಎಂದು  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌‌ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ರಾಜಕೀಯವಾಗಿ ಎದುರಾಳಿಗಳನ್ನ ಮುಗಿಸಲು ಷಡ್ಯಂತ್ರ ನಡೆದಿದೆ.  ಬಹಳ ವರ್ಷಗಳಿಂದ ಈ ರೀತಿ ಷಡ್ಯಂತ್ರ ನಡೆದಿದೆ. ಬಿಜೆಪಿಯಲ್ಲಿ ಹಾಗೂ ಕಾಂಗ್ರೆಸ್‌ ಪಕ್ಷದಲ್ಲೂ ಒಂದು ತಂಢ ಇದೆ.  ಸಿಎಂ ಕ್ಯಾಬಿನೆಟ್‌ ನಲ್ಲಿ ಹೇಳಿದ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಬೇಜವಾಬ್ದಾರಿಯುತವಾಗಿ ರಾಜ್ಯದ ಸಿಎಂ ಮಾತನಾಡಲು ಆಗಲ್ಲ ಎಂದರು.ಸ್ಟಿಂಗ್‌ ಆಪರೇಷನ್‌ ಕೇಸ್‌ ಸಿಬಿಐ ತನಿಖೆಗೆ ನೀಡಲು ಶಾಸಕ ಯತ್ನಾಳ್ ಆಗ್ರಹ

ಶಾಸಕ ರಮೇಶ್‌ ಜಾರಕಿಹೊಳಿ ಸಿದ್ದರಾಮಯ್ಯ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್‌,  ಅವರಿಬ್ಬರೂ ಆತ್ಮೀಯ ಸ್ನೇಹಿತರಿದ್ದಾರೆ. ಹಿಂಧೆಯೇ ಸಿದ್ದರಾಮಯ್ಯಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದರು.  ನನ್ನ ಟ್ರ್ಯಾಪ್‌ ಮಾಡಿದಂತೆ ನಿಮಗೂ ಮಾಡಬಹುದೆಂದು ಎಚ್ಚರಿಸಿದ್ದರು ಆದರೆ ಸಿದ್ದರಾಮಯ್ಯ ಸ್ವಲ್ಪ ನಿರ್ಲಕ್ಷ್ಯ  ತೋರಿದರು ಸಿದ್ದರಾಮಯ್ಯನವರ ಪ್ರೀತಿಯ ಸಮುದಾಯವೇ ಟ್ರ್ಯಾಪ್‌ ಮಾಡಿದ್ದಾರೆ ಎಂದು ಶಾಸಕ ಯತ್ನಾಳ್‌  ತಿಳಿಸಿದರು.MLA Basanagowda patil Yatnal jk02_new jk02 new

MLA Basanagowda patil Yatnal, sting operation case, CBI, investigation.

English Summary
Title

MLA Yatnal demands that the sting operation case be handed over to the CBI for investigation.

Short Description
MLA Basanagouda Patil Yatnal has demanded that the 'sting operation' case be handed over to the CBI for investigation, stating that this would reveal whether the Chief Minister or the BJP State President is involved. Speaking on the matter, MLA Basanagouda Patil Yatnal alleged that a conspiracy has been hatched to politically eliminate opponents—a tactic that has been employed for many years. He claimed that such factions exist within both the BJP and the Congress. He further remarked that the Chief Minister failed to take any action even after the issue was raised in the Cabinet, adding that it is irresponsible for the Chief Minister of the state to speak in such a manner.
Keywords
MLA Basanagowda patil Yatnal, sting operation case, CBI, investigation.