ಇರಾಕ್’ನ ಅಮೆರಿಕ ರಾಯಭಾರ ಕಚೇರಿ ಮೇಲೆ ಕ್ಷಿಪಣಿ ದಾಳಿ

ನವದೆಹಲಿ, ಮಾರ್ಚ್ 13, 2022 (www.justkannada.in): ಇರಾಕ್ ನ ಉತ್ತರ ನಗರ ಇರ್ಬಿಲ್’ನ ಅಮೆರಿಕ ರಾಯಭಾರ ಕಚೇರಿ ಮೇಲೆ 12 ಕ್ಷಿಪಣಿಗಳು ದಾಳಿ ನಡೆಸಿವೆ.

ನೆರೆಯ ಇರಾನ್ ನಿಂದ ನಗರದಲ್ಲಿ ಕ್ಷಿಪಣಿಗಳನ್ನು ಉಡಾವಣೆ ಮಾಡಲಾಗಿದೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಷಯವನ್ನು ಇರಾಕ್ ಭದ್ರತಾ ಅಧಿಕಾರಿಗಳು ಕೂಡ ಖಚಿತ ಪಡಿಸಿದ್ದಾರೆ. ಇರಾಕ್ ನ ಉತ್ತರ ನಗರ ಇರ್ಬಿಲ್’ನ ಅಮೆರಿಕ ರಾಯಭಾರ ಕಷೇರಿ ಮೇಲೆ 12 ಕ್ಷಿಪಣಿಗಳು ದಾಳಿ ನಡೆಸಿವೆ ಎಂದು ತಿಳಿಸಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧದ ನಡುವೆ ಅಮೆರಿಕ ರಾಯಭಾರ ಕಚೇರಿಗಳ 12 ಕ್ಷಿಪಣಿಗಳು ದಾಳಿ ನಡೆದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ,