Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಮುಂದಿನ ಎರಡು ವರ್ಷ ಸಿಎಂ ನೇತೃತ್ವದಲ್ಲಿ ಉತ್ತಮ ಆಡಳಿತ ಕೊಡ್ತೇವೆ- ಸಚಿವ ಯು.ಟಿ ಖಾದರ್

ಮುಂದಿನ ಎರಡು ವರ್ಷ ಸಿಎಂ ನೇತೃತ್ವದಲ್ಲಿ ಉತ್ತಮ ಆಡಳಿತ ಕೊಡ್ತೇವೆ- ಸಚಿವ ಯು.ಟಿ ಖಾದರ್

ಕಾರವಾರ,ಜುಲೈ,4,2026 (www.justkannada.in): ಮುಂದಿನ ಎರಡು ವರ್ಷ ಸಿಎಂ ನೇತೃತ್ವದಲ್ಲಿ ಉತ್ತಮ ಆಡಳಿತ ಕೊಡುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಯುಟಿ ಖಾದರ್,  ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಸಿಎಂ ನಿರ್ಧರಿಸುತ್ತಾರೆ. 34 ಸಚಿವರನ ಕೆಲಸವನ್ನ ಈಗ 14 ಸಚಿವರು ಮಾಡುತ್ತಿದ್ದಾರೆ. ಸಂಫುಟ ವಿಸ್ತರಣೆ ತಡ ಆಗುತ್ತಿರುವುದಕ್ಕೆ ಯಾವ ಅಸಮಾಧಾನವಿಲ್ಲ. ಶಾಸಕರೆಲ್ಲರೂ ಒಗ್ಗಟ್ಟಾಗಿದ್ದಾರೆ ಎಂದರು.

ಜಾತಿ ಪ್ರದೇಶವಾರು ಎಲ್ಲವನ್ನೂ ನೋಡಿ ಸಚಿವ ಸ್ಥಾನ ಕೊಡುತ್ತಾರೆ. ಮುಂದಿನ ಎರಡು ವರ್ಷ ಸಿಎಂ ನೇತೃತ್ವದಲ್ಲಿ ಉತ್ತಮ ಆಡಳಿತ  ನೀಡುತ್ತೇವೆ ಎಂದು ಯುಟಿ ಖಾದರ್ ತಿಳಿಸಿದರು.ಮುಂದಿನ ಎರಡು ವರ್ಷ ಸಿಎಂ ನೇತೃತ್ವದಲ್ಲಿ ಉತ್ತಮ ಆಡಳಿತ ಕೊಡ್ತೇವೆ jk02_new jk02 new

Key words: good governance, next two years, Minister, U.T. Khader