Friday, September 18, 2026

BDA Apartments

ಗಾರ್ಮೆಂಟ್ ಘಟಕಕ್ಕೆ ಭೇಟಿ ನೀಡಿ ಸಿಬ್ಬಂದಿಗಳ ಜತೆ ಚರ್ಚಿಸಿದ ಸಚಿವ ಶಂಕರ ಪಾಟ...
Home Front Page ಗಾರ್ಮೆಂಟ್ ಘಟಕಕ್ಕೆ ಭೇಟಿ ನೀಡಿ ಸಿಬ್ಬಂದಿಗಳ ಜತೆ ಚರ್ಚಿಸಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಗಾರ್ಮೆಂಟ್ ಘಟಕಕ್ಕೆ ಭೇಟಿ ನೀಡಿ ಸಿಬ್ಬಂದಿಗಳ ಜತೆ ಚರ್ಚಿಸಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಬೆಂಗಳೂರು,ಜನವರಿ,21,2022(www.justkannada.in): ಕೈಮಗ್ಗ ಅಭಿವೃದ್ಧಿ ಮತ್ತು ಜವಳಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಬ ಮುನೇನಕೊಪ್ಪ ಅವರು ಇಂದು ಜವಳಿ ನೀತಿಯಡಿ ಸರ್ಕಾರದ  ಸಬ್ಸಿಡಿ ಸಹಾಯಧನದೊಂದಿಗೆ ಹಿರಿಯೂರಿನಲ್ಲಿ ಪ್ರಾರಂಭಗೊಂಡು ಕಾರ್ಯ ನಿರ್ವಹಿಸುತ್ತಿರುವ BINARY APPAREL PARK PVT LTD, ಹಿರಿಯೂರು, ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಗಾರ್ಮೆಂಟ್ ಘಟಕದಲ್ಲಿ ಗ್ರಾಮೀಣ ಪ್ರದೇಶದ 2.500 ಕ್ಕೂ ಹೆಚ್ಚು ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದು, ಈ ಸಮಯದಲ್ಲಿ ಕಾರ್ಯನಿರತ ಮಹಿಳೆಯರೊಂದಿಗೆ ಚರ್ಚಿಸಿದರು. ಈ ವೇಳೆ ಎಂಎಲ್ಸಿ ನವೀನ್ ಕಡಿಮೆ. ಎಸ್. ಕೈಮಗ್ಗ ಅಭಿವೃದ್ಧಿ & ಜವಳಿ ಇಲಾಖೆಯ ಆಯುಕ್ತ  ಟಿ.ಹೆಚ್.ಎಂ.ಕುಮಾರ್ ಹಾಗೂ ಇಲಾಖೆಯ ಅಧಿಕಾರಿಗಳು, ಗಾರ್ಮೆಂಟ್ ಘಟಕದ ಮುಖ್ಯಸ್ಥರು ಉಪಸ್ಥಿತರಿದ್ದರು.ಗಾರ್ಮೆಂಟ್ ಘಟಕಕ್ಕೆ ಭೇಟಿ ನೀಡಿ ಸಿಬ್ಬಂದಿಗಳ ಜತೆ ಚರ್ಚಿಸಿದ ಸಚಿವ ಶಂಕರ ಪಾಟ...

Key words: Minister -Shankara Patilla Muneenakoppa -discussed – staff – Garment Unit.