Tuesday, September 29, 2026

BDA Apartments

HDK BDA JK_Adv BDA Adv
Home Front Page ನೈಸ್ ದಾರಿ ತಪ್ಪುವುದಕ್ಕೆ  HDK ಅಂಡ್ ಫ್ಯಾಮಿಲಿ ಕಾರಣ-ಸಚಿವ ಚಲುವರಾಯಸ್ವಾಮಿ

ನೈಸ್ ದಾರಿ ತಪ್ಪುವುದಕ್ಕೆ  HDK ಅಂಡ್ ಫ್ಯಾಮಿಲಿ ಕಾರಣ-ಸಚಿವ ಚಲುವರಾಯಸ್ವಾಮಿ

ಬೆಂಗಳೂರು,ಸೆಪ್ಟಂಬರ್,29,2026 (www.justkannada.in): ನೈಸ್ ಯೋಜನೆ ಅಕ್ರಮ ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್ ವಿರುದ್ದಆರೋಪಿಸಿದ್ದ  ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಹೆಚ್  ಡಿಕೆ ಎರಡು ಬಾರಿ ಸಿಎಂ ಆದವರು. ಯಾಕೆ ನೈಸ್ ಟೇಕ್ ಓವರ್ ಮಾಡಿಲ್ಲ?  ನೈಸ್ ದಾರಿ ತಪ್ಪುವುದಕ್ಕೆ ಹೆಚ್ ಡಿಕೆ ಫ್ಯಾಮಿಲಿ ಕಾರಣ ಎಂದು ಆರೋಪಿಸಿದರು.HDK

ಶಿಶು ದಾರಿ ತಪ್ಪುತ್ತಿದೆ ಅಂದಾಗ ಯಾರು ಸರಿ ಮಾಡಬೇಕು?  ನೈಸ್ ಯಾರ ಶಿಶು ಹೇಳಿ?  ನೈಸ್ ದೇವೇಗೌಡರ ಮನೆ ಶಿಶು.  ಎರಡು ಬಾರಿ ಸಿಎಂ ಆಗಿದ್ರಲ್ಲ ಪ್ರಾಮಾಣಿಕರಿವರು.  ಈ ದೇಶ ರಾಜ್ಯಕ್ಕೆ ಪ್ರಾಣಾನೇ ತ್ಯಾಗ ಮಾಡುವಷ್ಟು ಸಿಂಪಲ್ .  ಇವರದ್ದು ಬಹಳ ಸಿಂಪಲ್ ಬದುಕು. ಅವರು  ಏಕೆ ರದ್ದು ಮಾಡಲಿಲ್ಲ.  ನೈಸ್ ಯೋಜನೆಯನ್ನ ಯಾಕೆ ಅವರ  ಅವಧಿಯಲ್ಲಿ ರದ್ದುಪಡಿಸಲಿಲ್ಲ? ಎಂದು ಸಚಿವ ಚಲುವರಾಯಸ್ವಾಮಿ ಕುಟುಕಿದರು.and jk02

 

English Summary
Title

NICE Road Scam: Minister Cheluvarayaswamy Blames HDK and Family

Short Description
Karnataka Agriculture Minister N. Cheluvarayaswamy blamed Union Minister H.D. Kumaraswamy (HDK) and his family for letting the controversial NICE (Nandi Infrastructure Corridor Enterprises) road project go astray. While HDK has demanded a state takeover of the Bengaluru-Mysuru Infrastructure Corridor due to alleged land and toll irregularities, the Congress leader hit back, stating the project veered off course during the JD(S) family's tenure. He challenged HDK to provide evidence instead of staging protests for political gains.
Keywords
HDK, and, family, responsible, Nice, Minister, Chaluvarayaswamy