Monday, November 16, 2026

Dasara Wishes

hike DasraWishes_JK DasraWishes JK
Happy Dasara
Home Front Page ಬಸ್‌ ಟಿಕೆಟ್‌ ದರ ಹೆಚ್ಚಳದ ಬಗ್ಗೆ ನಿರ್ಧಾರ ಮಾಡುತ್ತೇವೆ –ಸಚಿವ ಭೈರತಿ ಸುರೇಶ್‌

ಬಸ್‌ ಟಿಕೆಟ್‌ ದರ ಹೆಚ್ಚಳದ ಬಗ್ಗೆ ನಿರ್ಧಾರ ಮಾಡುತ್ತೇವೆ –ಸಚಿವ ಭೈರತಿ ಸುರೇಶ್‌

ಇನ್ಮುಂದೆ ಓಲಾ, ಉಬರ್ ಕ್ಯಾಬ್‌ ಗಳಿಗೂ ಮೀಟರ್ ಕಡ್ಡಾಯ- ಸಚಿವ ಭೈರತಿ ಸುರೇಶ್

ಬೆಂಗಳೂರು,ಅಕ್ಟೋಬರ್‌,1,2026 (www.justkannada.in):  ಸರ್ಕಾರಿ ಬಸ್‌ ಟಿಕಟ್‌ ದರ ಹೆಚ್ಚಳದ ಬಗ್ಗೆ ಸಾರಿಗೆ ಸಚಿವ ಭೈರತಿ ಸುರೇಶ್‌ ಸುಳಿವು ನೀಡಿದ್ದಾರೆ.

ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿರುವ ಸಚಿವ ಭೈರತಿ ಸುರೇಶ್‌, ನಾವು 2025ರಲ್ಲಿ ಬಸ್‌ ಟಿಕೆಟ್‌ ದರ ಹೆಚ್ಚಳ ಮಾಡಿದ್ದವು.  ಈಗ ಡಿಸೇಲ್ ಪೆಟ್ರೋಲ್‌ ದರ‌ 15ರಿಂದ 16 ರೂ ಹೆಚ್ಚಳವಾಗಿದೆ.   hike bus

ನಾಲ್ಕು ಸಾರಿಗೆ ನಿಗಮಗಳಿಗೆ ವರದಿ ನೀಡುವಂತೆ ಹೇಳಿದ್ದವು. ನನ್ನ ಪ್ರಕಾರ ಇವತ್ತು ಅಥವಾ ನಾಳೆ ವರದಿ ಸಲ್ಲಿಸುತ್ತಾರೆ.. ಬಸ್‌ ಟಿಕೆಟ್‌ ದರ ಹೆಚ್ಚಳದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಚಿವ ಭೈರತಿ ಸುರೇಶ್‌ ತಿಳಿಸಿದರು.bus ticket jk02

 

English Summary
Title

Karnataka Bus Fare Hike: Minister Byrathi Suresh Announces Decision on Ticket Fares Awaiting Committee Report

Short Description
Karnataka Transport Minister Byrathi Suresh confirmed a final decision on hiking state-run bus ticket fares will be taken after a high-level committee submits its report. The Public Transport Fare Regulatory Committee (PTFRC) is expected to deliver recommendations within days. Due to surging diesel prices and operational losses hitting ₹8,000 crore annually across state transport corporations, a modest KSRTC fare revision has become inevitable. Additionally, the government will issue Shakti scheme smart cards within two months to streamline free travel for local women.
Keywords
hike, bus ticket, fares, Minister, Byrathi Suresh