ನಟಿ ಮೇಘನಾ ರಾಜ್ ಗೆ ಗಂಡು ಮಗು ಜನನ : ಜೂನಿಯರ್ ಚಿರು ಆಗಮನಕ್ಕೆ ಕುಟಂಬದಲ್ಲಿ ಸಂಭ್ರಮ

ಬೆಂಗಳೂರು,ಅಕ್ಟೋಬರ್,22,2020(www.justkannada.in) : ನಟ ದಿ.ಚಿರಂಜೀವಿ ಸರ್ಜಾ ಪತ್ನಿ ನಟಿ ಮೇಘನಾ ರಾಜ್ ಗೆ ಗಂಡು ಮಗು ಜನನ.meghana-gives-birth-child-entertaining-family-arrival-junior-chiru

ಇತ್ತೀಚಿಗೆ ಚಲನಚಿತ್ರ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದರು. ಹೀಗಾಗಿ, ಕುಟುಂಬವು ಗಂಡು ಮಗುವಿನ ನಿರೀಕ್ಷೆಯಲ್ಲಿತ್ತು. ಅದರಂತೆ ಇಂದು ಗಂಡು  ಮಗು ಜನಿಸಿದ್ದು, ಇಡೀ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.meghana-gives-birth-child-entertaining-family-arrival-junior-chiru

ಚಿರಂಜೀವಿ ಸರ್ಜಾ ಅಭಿಮಾನಿಗಳು ಗಂಡು ಮಗು ಜನನಕ್ಕೆ ಜೂನಿಯರ್ ಚಿರು ಆಗಮವಾಗಿದ್ದಾನೆ ಎಂದು ಹರ್ಷೋದ್ಘಾರಗಳ ಮೂಲಕ ಆಸ್ಪತ್ರೆಯ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

key words : Meghana-gives-birth-child-Entertaining-family-arrival-Junior-Chiru