ಹೊಸ ವರ್ಷಾಚರಣೆಗೆ ಮೈಸೂರಿನ  ಹಲವು ರಸ್ತೆಗಳ ಸಂಚಾರಕ್ಕೆ ನಿಷೇಧ : ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ…!

ಮೈಸೂರು,ಡಿಸೆಂಬರ್,31,2020(www.justkannada.in) :  ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ನಿರ್ಬಂಧ ಹಿನ್ನೆಲೆ. ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಮೈಸೂರು ಪೊಲೀಸರು. ವಿಶ್ವ ವಿಖ್ಯಾತ ಅಂಬಾ ವಿಲಾಸ ಅರಮನೆ ಸುತ್ತಮುತ್ತ ಪಾರ್ಕಿಂಗ್ ನಿಷೇಧ ಮಾಡಲಾಗಿದೆ.jk-logo-justkannada-mysore

ಅರಮನೆ ಸುತ್ತಮುತ್ತಲ ರಸ್ತೆಗಳು, ವೃತ್ತಗಳಲ್ಲಿ ತುರ್ತು ಸೇವೆ ವಾಹನಗಳನ್ನ ಹೊರತು ಪಡಿಸಿ ಇತರೇ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.many-roads-Mysore-New Year-Traffic-Prohibition- Commissioner-Police-Dr.Chandragupta-ordered ...

ಹಿನಕಲ್ ಫ್ಲೈಓವರ್‌ ಮೇಲೂ ವಾಹನ ಸಂಚಾರಕ್ಕೆ ನಿರ್ಬಂಧ. ಇಂದು ರಾತ್ರಿ 10 ರಿಂದ ನಾಳೆ ಬೆಳಿಗ್ಗೆ 6 ರ ವರೆಗೆ ನಿರ್ಬಂಧ. ನಿರ್ಬಂಧ ಹೇರಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ENGLISH SUMMARY…..

Vehicular traffic restricted in several roads in Mysuru on New year eve
Mysuru, Dec. 31, 2020 (www.justkannada.in): Following instructions by the State government to impose restrictions on new year’s eve, the Mysuru City police have initiated several strict measures. many-roads-Mysore-New Year-Traffic-Prohibition- Commissioner-Police-Dr.Chandragupta-ordered ...
Accordingly, parking is prohibited in the surroundings of the world-famous Amba Vilas Palace. Vehicular traffic is also restricted in the roads around the palace and circles. Only emergency service vehicles will be allowed.
Traffic is also restricted on the Hinkal flyover, from 10.00 pm today to 6.00 am tomorrow, as per the orders issued by Mysuru City Police Commissioner Dr. Chandragupta.
Keywords: Vehicular traffic restricted in Mysuru/ Police Commissioner/ New year restrictions in Mysuru

key words : many-roads-Mysore-New Year-Traffic-Prohibition- Commissioner-Police-Dr.Chandragupta-ordered …