Saturday, September 19, 2026

BDA Apartments

ಹೆಣ್ಣು ಮಗು ದತ್ತು ಪಡೆದ ಮಂದಿರಾ ಬೇಡಿ BDA JK_Adv BDA Adv
Home Cinema ಹೆಣ್ಣು ಮಗು ದತ್ತು ಪಡೆದ ಮಂದಿರಾ ಬೇಡಿ

ಹೆಣ್ಣು ಮಗು ದತ್ತು ಪಡೆದ ಮಂದಿರಾ ಬೇಡಿ

ಬೆಂಗಳೂರು, ಅಕ್ಟೋಬರ್ 27, 2020 (www.justkannada.in): ಬಾಲಿವುಡ್ ನಟಿ ಮತ್ತು ಮಾಡೆಲ್ ಮಂದಿರಾ ಬೇಡಿ 4 ವರ್ಷದ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ.

ಮನೆಗೆ ಹೊಸ ಸದಸ್ಯೆ ಆಗಮಿಸಿದ ಸಂತಸವನ್ನು ನಟಿ ಮಂದಿರಾ ಬೇಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಡೀ ಕುಟುಂಬದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಹೆಣ್ಣು ಮಗು ದತ್ತು ಪಡೆದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಮಂದಿರಾ ದಂಪತಿ ಜುಲೈ ತಿಂಗಳಲ್ಲೇ ಮಗುವನ್ನು ದತ್ತು ಪಡೆದಿದ್ದಾರೆ. ಆದರೆ ಈಗ ಮಗಳನ್ನು ಪರಿಚಯಿಸಿದ್ದಾರೆ. ಮಂದಿರ ಬೇಡಿ ಮತ್ತು ಪತಿ ರಾಜ್ ಕೌಶಲ್ ದಂಪತಿಗೆ ವೀರ್ ಕೌಶಲ್ ಎನ್ನುವ 9 ವರ್ಷದ ಮಗನಿದ್ದಾನೆ.