ರಸ್ತೆ ಅಪಘಾತ : ಕೊಡಗಿನಲ್ಲಿ ಮೃತಪಟ್ಟ ಕೇರಳ ಮೂಲದ ವ್ಯಕ್ತಿ.

 

ಮಡಿಕೇರಿ, ಜೂ.16, 2019 : (www.justkannada.in news) ಈಚರ್ ವಾಹನ ಅಪಘಾತ. ಕೇರಳ ಮೂಲದ ವ್ಯಕ್ತಿ ಸಾವು. ಸಿದ್ದಾಪುರ ಸಮೀಪದ ವಾಲ್ನೂರು ತ್ಯಾಗತ್ತೂರಿನಲ್ಲಿ ಘಟನೆ.

ಕೊಡಗಿನ ವಿರಾಜಪೇಟೆ ತಾಲೂಕಿನ ಸಿದ್ದಾಪುರ. ಕೇರಳ ರಾಜ್ಯದಿಂದ ಕುಶಾಲನಗರಕ್ಕೆ ಕೆಂಪು ಕಲ್ಲು ತುಂಬಿಸಿಕೊಂಡು ಬಂದಿದ್ದ ವ್ಯಾನ್.ಹಿಂದಿರುಗಿ ಕೇರಳಕ್ಕೆ ತೆರಳುತ್ತಿದ್ದ ಸಂದರ್ಭ ಘಟನೆ. ಕಣ್ಣೂರು ಜಿಲ್ಲೆಯ ಇರಿಟ್ಟಿಯ ಪಡಿಯೂರ್ ನಿವಾಸಿ ಶಫಿ (36) ಮೃತ.

ವ್ಯಾನ್ ಚಾಲಕ ಇರಿಟ್ಟಿಯ ಪೇರಟ್ಟ ನಿವಾಸಿ ಅಸ್ಕರ್ ಗೆ (27) ಗಾಯ.ಗಾಯಾಳು ಸಿದ್ದಾಪುರ ಆಸ್ಪತ್ರೆಗೆ ದಾಖಲು.
ಸಿದ್ದಾಪುರ ಪೋಲಿಸ್ ಠಾಣಾವ್ಯಾಪ್ತಿಯಲ್ಲಿ ಘಟನೆ.

—-

key worsd : madikeri-road-accident-kerala-man-died