ಲವ್ ಮಾಕ್ಟೇಲ್ ಮತ್ತೊಂದು ಸಾಂಗ್ ರಿಲೀಸ್ ಇಂದು

ಬೆಂಗಳೂರು, ಮೇ 01, 2021 (www.justkannada.in): ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸುತ್ತಿರುವ ಲವ್ ಮಾಕ್ಟೇಲ್ ಸಿನಿಮಾದ ಮತ್ತೊಂದು ಹಾಡು ಇಂದು ರಿಲೀಸ್ ಆಗುತ್ತಿದೆ.

ಅಂದಹಾಗೆ ನಕುಲ್ ಅಭಯಂಕರ್ ಈ ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ.

ಲವ್ ಮಾಕ್ಟೇಲ್ ಮೊದಲ ಭಾಗದ ಹಾಡುಗಳು ಕೂಡ ಅಭಿಮಾನಿಗಳ ಕಿವಿಗೆ ಇಂಪು ನೀಡಿದ್ದವು.

ಇತ್ತೀಚೆಗಷ್ಟೇ ಕೊರೋನಾ ಗೆದ್ದ ಖುಷಿಹಂಚಿಕೊಂಡಿದ್ದ ಕೃಷ್ಣ-ಮಿಲನಾ ದಂಪತಿ ಈಗ ಅಭಿಮಾನಿಗಳಿಗೆ ಮತ್ತೊಂದು ಖುಷಿ ಕೊಡಲಿದ್ದಾರೆ. ಈಗ ಈ ಪ್ರೇಮ ಎಂಬ ಹಾಡು ಬಿಡುಗಡೆಯಾಗುತ್ತಿದೆ.