Monday, October 12, 2026

Dasara Wishes

Happy Dasara
Home Front Page ಲೋಕಸಭೆ ಚುನಾವಣೆ: 7 ಹಂತಗಳಲ್ಲಿ ಮತದಾನ: ಮಾಹಿತಿ ಇಲ್ಲಿದೆ ನೋಡಿ..

ಲೋಕಸಭೆ ಚುನಾವಣೆ: 7 ಹಂತಗಳಲ್ಲಿ ಮತದಾನ: ಮಾಹಿತಿ ಇಲ್ಲಿದೆ ನೋಡಿ..

ನವದೆಹಲಿ,ಮಾರ್ಚ್,16,2024(www.justkannada.in):  ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು 7 ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಲೋಕಸಭೆ ಚುನಾವಣಾ ದಿನಾಂಕ ಪ್ರಕಟಿಸಿದ್ದಾರೆ.ಲೋಕಸಭೆ ಚುನಾವಣೆ: 7 ಹಂತಗಳಲ್ಲಿ ಮತದಾನ: ಮಾಹಿತಿ ಇಲ್ಲಿದೆ ನೋಡಿ ele

7 ಹಂತಗಳು ಈ ಕೆಳಕಂಡಂತಿದೆ.

ಏಪ್ರಿಲ್ 19 ರಂದು ಮೊದಲ ಹಂತದ ಮತದಾನ.

ಏಪ್ರಿಲ್ 26ಕ್ಕೆ 2ನೇ ಹಂತದ ಮತದಾನ

ಮೇ 7ಕ್ಕೆ 3ನೇ ಹಂತದ ಮತದಾನ.

ಮೇ 13  ರಂದು 4ನೇ ಹಂತದ ಮತದಾನ

ಮೇ 20 ರಂದು  5ನೇ ಹಂತದ ಮತದಾನ

ಮೇ 25 ರಂದು 6ನೇ ಹಂತದ ಮತದಾನ

ಜೂನ್ 1ರಂದು 7ನೇ ಹಂತದ ಮತದಾನ

Key words: Lok Sabha -Elections: Voting – 7 Phases