Monday, October 12, 2026

Dasara Wishes

Happy Dasara
Home Cinema ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ನಟ ಪ್ರಭುದೇವ್

ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ನಟ ಪ್ರಭುದೇವ್

ಮೈಸೂರು,ಅಕ್ಟೋಬರ್,12,2026 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಮಹೋತ್ಸವದ ಸಂಭ್ರಮ ಶುರುವಾಗಿದ್ದು ಈ ಮಧ್ಯೆ ಯುವ ದಸರಾ ಉದ್ಘಾಟನೆಗೆ ಆಗಮಿಸಿರುವ  ಬಹುಭಾಷಾ ನಟ ಪ್ರಭುದೇವ್ ಅವರು  ತಾಯಿ ಸುತ್ತೂರು ಮಠಕ್ಕೆ ಭೇಟಿದ್ದಾರೆ.Actor jk02_new jk02 new

ನಟ ಪ್ರಭುದೇವ್ ಅವರು ತಾಯಿಯ ಜೊತೆಯಲ್ಲಿ ಆಗಮಿಸಿ, ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.Actor prabhudeva.jpg1

ನಿನ್ನೆ ಮೈಸೂರಿಗೆ ಆಗಮಿಸಿರುವ ನಟ ಪ್ರಭುದೇವ್  ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದು ನಾಳೆ  ಯುವ ದಸರಾವನ್ನು ಉದ್ಘಾಟಿಸಲಿದ್ದಾರೆ. Prabhu Deva jk02_new jk02 new

 

English Summary
Title

Prabhu Deva Visits Suttur Math Ahead of Mysuru Yuva Dasara 2026

Short Description
Celebrated Indian actor, director, and choreographer Prabhu Deva recently visited the historic Suttur Math in Mysuru alongside his mother, Mahadevamma. The cinematic icon sought the divine blessings of Sri Shivarathri Deshikendra Swamiji at the spiritual center. This highly anticipated visit comes just ahead of his official appearance to inaugurate the spectacular Mysuru Yuva Dasara 2026 festival on October 13. Hailing from the cultural capital himself, Prabhu Deva expressed deep gratitude for returning to his roots during the iconic Nadahabba festivities. His presence adds massive star power to this year’s grand state celebrations.
Keywords
Actor, Prabhu Deva, visits, Suttur Math, blessings, Suttur Shri