ಕೊವಿಡ್ ನಿಯಮ ಪಾಲಿಸಿ ದಸರಾ ಹಬ್ಬ ಆಚರಿಸಿ : ಸಿಎಂ ಬಿ.ಎಸ್.ವೈ ಮನವಿ

ಬೆಂಗಳೂರು,ಅಕ್ಟೋಬರ್,25,2020(www.justkannada.in) : ಕೊವಿಡ್ ನಿಯಮ ಪಾಲಿಸಿ ದಸರಾ ಹಬ್ಬ ಆಚರಿಸಿ. ರಾಜ್ಯದ ಎಲ್ಲಾ ಜನರಿಗೆ ದಸರಾ ಹಾಗೂ ಆಯುಧ ಪೂಜಾ ಹಬ್ಬದ ಶುಭಾಶಯ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

jk-logo-justkannada-logo

ಆ ತಾಯಿ ಚಾಮುಂಡೇಶ್ವರಿ ಎಲ್ಲರ ಬಾಳಲ್ಲಿ ಸುಖ, ಶಾಂತಿ ನೆಲಸಲಿ. ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದ್ದಾರೆ. ಪ್ರತಿಯೊಬ್ಬರು ಕೊವಿಡ್ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಕೊವಿಡ್ ನಿಯಮ ಪಾಲಿಸಿ ಹಬ್ಬ ಆಚರಿಸಿ ಎಂದು ಮನವಿ ಮಾಡಿದ್ದಾರೆ.

Kovid,Rule,Policy,Celebrates,Dussehra,CM BSY,appeal

key words : Kovid-Rule-Policy-Celebrates-Dussehra-CM BSY-appeal