ಕರ್ನಾಟಕ ಮಾಧ್ಯಮ ಅಕಾಡೆಮಿ: ವಾರ್ಷಿಕ ಮತ್ತು ದತ್ತಿ ಪ್ರಶಸ್ತಿಗಳಿಗೆ ಪತ್ರಕರ್ತರು ಆಯ್ಕೆ

ಬೆಂಗಳೂರು,ಜನವರಿ,9,2026 (www.justkannada.in): ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳಿಗೆ ಹಾಗೂ ದತ್ತಿ ಪ್ರಶಸ್ತಿಗಳಿಗೆ ಪತ್ರಕರ್ತರನ್ನ ಆಯ್ಕೆ ಮಾಡಲಾಗಿದೆ.

ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ನೇತೃತ್ವದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಈ ಕಳಕಂಡ ಪತ್ರಕರ್ತರನ್ನು ವಾರ್ಷಿಕ ಪ್ರಶಸ್ತಿಗಳಿಗೆ ಹಾಗೂ ದತ್ತಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ

2025ನೇ ಸಾಲಿನ ವಿಶೇಷ ಪ್ರಶಸ್ತಿ (ರೂ. 1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ): ಸರಿತಾ ರೈ

ವಾರ್ಷಿಕ ಸಭೆ (ರೂ. 50,000/- ನಗದು ಹಾಗೂ ಪ್ರಶಸ್ತಿ)

1.ಡಿ. ಕುಮಾರಸ್ವಾಮಿ

2.ಬನಶಂಕರ ಆರಾಧ್ಯ

3.ಹೇಮಾ ವೆಂಕಟ್

4.ಮಂಜುನಾಥ್ ವೈಎಲ್

5.ಅನಂತ ನಾಡಿಗ್

6.ಗುರುರಾಜ್ ವಾಮನರಾವ್ ಜಮಖಂಡಿ

7.ಎಂ.ಎಂ ಪಾಟೀಲ್

8.ಎಲ್. ವಿವೇಕಾನಂದ

9.ಆರ್.ಪಿ. ಭರತ್‌ ರಾಜ್ ಸಿಂಗ್

10.ಪ್ರೊ. ಪೂರ್ಣಾನಂದ

11.ಮೊಹಮ್ಮದ್ ಅಸಾದ್

12.ತುಂಗಾ ರೇಣುಕಾ

13.ಮೋಹಿಯುದ್ದೀನ್ ಪಾಷಾ

  1. ರುದ್ರಪ್ಪ ಅಸಂಗಿ

15.ಸತೀಶ್ ಆಚಾರ್ಯ

16.ಸೋಮಶೇಖರ ಪಡುಕೆರೆ

  1. ಗುಲ್ಮಾರ್ ಮಿರ್ಝಾ
  2. ಗಣೇಶ ಹೆಗಡೆ ಇಟಗಿ
  3. ಆರತಿ ಹೆಚ್.ಎನ್.

20.ಕೆ.ಲಕ್ಷ್ಮಣ್

  1. ಉಮಾ ಆನಂತ್
  2. ಮಂಜುನಾಥ ಮಹಾಲಿಂಗಪೂರ
  3. ಮಂಜುನಾಥ ಟಿ.
  4. ಮಲ್ಲಿಕಾಚರಣ ವಾಡಿ
  5. ಪ್ರತಿಮಾ ನಂದಕುಮಾರ್

26.ಅಮಿತ್ ಉಪಾಧ್ಯೆ

  1. ಪ್ರಭುಸ್ವಾಮಿ ನಾಟೇಕರ್

28.ಸಿದ್ದೇಗೌಡ ಎನ್

  1. ಸಂಜೀವ ಕಾಂಬ್ಳೆ,
  2. ನೀಲಕಂಠ ಕೆ.ಆರ್.

ಕರ್ನಾಟಕ ಮಾಧ್ಯಮ ಅಕಾಡೆಮಿಯ ವಿವಿಧ ದತ್ತಿ ಪ್ರಶಸ್ತಿಗಳಿಗೆ ಆಯ್ಕೆಯಾದವರ ವಿವರ:

ಆಂದೋಲನ ದತ್ತಿ ಪ್ರಶಸ್ತಿ: ಸುವರ್ಣ ಗಿರಿ ಪತ್ರಿಕೆ, ಕೊಪ್ಪಳ

ಅಭಿಮಾನಿ ದತ್ತಿ ಪ್ರಶಸ್ತಿ: ಶಿವು ಹುಣಸೂರು, ವಿಜಯವಾಣಿ, ಹುಣಸೂರು

ವರದಿ: “ಕಲುಷಿತ ನದಿಗಳಲ್ಲಿ ಲಕ್ಷ್ಮಣ ತೀರ್ಥ ಎರಡನೇ ಸ್ಥಾನ”

ಮೈಸೂರು ದಿಗಂತ ದತ್ತಿ ಪ್ರಶಸ್ತಿ : ಸಂತೋಷ ಈ ಚಿನಗುಡಿ ಪ್ರಜಾವಾಣಿ, ಬೆಳಗಾವಿ

ವರದಿ: “ಮಂಜಾದ ಕಣ್ಣುಗಳಲ್ಲಿ ಬತ್ತಿ ಹೋಗದ ಭರವಸೆ”

ಅಭಿಮನ್ಯ ದತ್ತಿ ಪ್ರಶಸ್ತಿ: ಚಂದ್ರಶೇಖರ ಬೆನ್ನೂರು ವಿಜಯ ಕರ್ನಾಟಕ, ಸಿಂಧನೂರು

ವರದಿ: “ಸಿಂಧೋಳ್ಳು ಜನರ ಜೀವನವೇ ಗೋಳು”

ಪ್ರಜಾ ಸಂದೇಶ ದತ್ತಿ ಪ್ರಶಸ್ತಿ: ನಾಗರಾಜು ವೈ ಟಿವಿ 5 ಜಿಲ್ಲಾ ವರದಿಗಾರ, ಕೊಪ್ಪಳ

ವರದಿ: ಚಿಲಕಮುಖಿ ಗ್ರಾಮದಲ್ಲಿ ಯುವಕನೊಬ್ಬ ಅನ್ಯ ಜಾತಿ ಯುವತಿಯನ್ನು ಮದುವೆಯಾಗಿರುವ ಕಾರಣಕ್ಕೆ 8 ವರ್ಷಗಳ ಕಾಲ ಬಹಿಷ್ಕಾರ

ಡಾ.ಬಿ.ಆರ್. ಅಂಬೇಡ್ಕರ್ ಮೂಕನಾಯಕ ದತ್ತಿ ಪ್ರಶಸ್ತಿ: ಡಾ. ಎ. ನಾರಾಯಣ

ಅರಗಿಣಿ ದತ್ತಿ ಪ್ರಶಸ್ತಿ: ಚೇತನ್ ನಾಡಿಗೇರ, ಸಿನೆಮಾ ಪತ್ರಕರ್ತರು, ಬೆಂಗಳೂರು

ಬಸವರಾಜ ದೊಡ್ಡಮನಿ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ: ಸಿದ್ದೇಶ್ ತ್ಯಾಗಟೂರು, ಬೆಂಗಳೂರು

ಸಿ.ವಿ. ರಾಜಗೋಪಾಲ್ ದತ್ತಿ ಪ್ರಶಸ್ತಿ: ಪ್ರಹ್ಲಾದ್ ಕುಳಲಿ, ಹಿರಿಯ ಪತ್ರಕರ್ತರು

ಕೆ.ಯು.ಡಬ್ಲ್ಯು.ಜೆ. ದತ್ತಿ ಪ್ರಶಸ್ತಿ: ಕೆ.ಆನಂದ ಶೆಟ್ಟಿ

Key words: Karnataka Media Academy, Journalists, selected , annual and charitable awards