“ಹಕ್ಕುಗಳ ಬಗ್ಗೆ ಅರಿವಿಲ್ಲದ ಕನ್ನಡಿಗರು, ಕನ್ನಡದಲ್ಲಿ ಶುಭಾಶಯ ಹೇಳಿದರು ಅಂತ ಜೈಕಾರ ಹಾಕುತ್ತಾರೆ : ಅರುಣ್ ಜಾವಗಲ್ ಟೀಕೆ”

ಬೆಂಗಳೂರು,ಏಪ್ರಿಲ್,13,2021(www.justkannada.in) : ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲದ ಕನ್ನಡಿಗರು ಹಬ್ಬಕ್ಕೆ ಕನ್ನಡದಲ್ಲಿ ಶುಭಾಶಯ ಹೇಳಿದರು ಅಂತ ಜೈಕಾರ ಹಾಕುತ್ತಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್ ಟೀಕಿಸಿದ್ದಾರೆ. Kannadigas,ignorant,rights,Said,greeting,Kannada,Jaikhara,Put,Arun Javagal,comments 

ಕಾಯಿದೆ ಕಾನೂನುಗಳನ್ನು ಕನ್ನಡಕ್ಕೆ ಅನುವಾದ ಮಾಡುವುದಿಲ್ಲಾ ಅಂತ ಸುಪ್ರೀಂ ಕೋರ್ಟ್ ಗೆ ಹೋಗುತ್ತಾರೆ. ಇನ್ನೊಂದೆಡೆ ಹಬ್ಬಗಳ ಶುಭಾಶಯವನ್ನು ಕನ್ನಡದಲ್ಲಿ ಹೇಳುತ್ತಾರೆ.

 Kannadigas,ignorant,rights,Said,greeting,Kannada,Jaikhara,Put,Arun Javagal,comments 

ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲದ ಕನ್ನಡಿಗರು ಹಬ್ಬಕ್ಕೆ ಕನ್ನಡದಲ್ಲಿ ಶುಭಾಶಯ ಹೇಳಿದರು ಅಂತ ಜೈಕಾರ ಹಾಕುತ್ತಾರೆ ಎಂದು ಅಸಮಾಧಾನವ್ಯಕ್ತಪಡಿಸಿದ್ದಾರೆ.

key words : Kannadigas-ignorant-rights-Said-greeting-Kannada-Jaikhara-Put-Arun Javagal-comments