ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 64 ಮಂದಿ ಗಣ್ಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ…

ಬೆಂಗಳೂರು,ಅ,28,2019(www.justkannada.in):  ನವೆಂಬರ್ 1ರಂದು ಕೊಡಮಾಡುವ ಈ ಬಾರಿ ಕನ್ನಡ ರಾಜ್ಯೋತ್ಸವ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 64 ಮಂದಿ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ.

ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ 64 ಸಾಧಕರಿಗೆ 2019ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ಹಿರಿಯ ನಟಿ ಶೈಲಶ್ರೀ, ಕನ್ನಡ ಪ್ರಭ ಹಿರಿಯ ಪತ್ರಕರ್ತ ಬಿ.ವಿ ಮಲ್ಲಿಕಾರ್ಜುನಯ್ಯ, ನ್ಯಾಯಮೂರ್ತಿ ಎನ್. ಕುಮಾರ್, ಗುರುರಾಜ್ ಕರ್ಜಗಿ, ಭಾರ್ಗವಿ ನಾರಾಯಣ್ ಸೇರಿ 64 ಮಂದಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು ಪಟ್ಟಿ ಈ ಕೆಳಕಂಡಂತಿದೆ.

Kannada Rajyotsava Award- Announces - State Government-64 Achievers

Kannada Rajyotsava Award- Announces - State Government-64 AchieversKannada Rajyotsava Award- Announces - State Government-64 AchieversKannada Rajyotsava Award- Announces - State Government-64 AchieversKannada Rajyotsava Award- Announces - State Government-64 AchieversKannada Rajyotsava Award- Announces - State Government-64 AchieversKannada Rajyotsava Award- Announces - State Government-64 AchieversKannada Rajyotsava Award- Announces - State Government-64 Achievers

Key words: Kannada Rajyotsava Award- Announces – State Government-64 Achievers