Friday, August 14, 2026

BDA Apartments

Home Cinema ‘ಲಾಕ್ ಅಪ್’ ಶೋಗೆ ಕಂಗನಾ ಆಂಕರ್: ಟೀಸರ್ ರಿಲೀಸ್

‘ಲಾಕ್ ಅಪ್’ ಶೋಗೆ ಕಂಗನಾ ಆಂಕರ್: ಟೀಸರ್ ರಿಲೀಸ್

ಬೆಂಗಳೂರು, ಫೆಬ್ರವರಿ 12,2022 (www.justkannada.in): ನಟಿ ಕಂಗನಾ ರನೌತ್ ಅವರು ಇದೀಗ ಆ್ಯಂಕರ್ ಆಗುತ್ತಿದ್ದಾರೆ!

ಹೌದು. ಕಂಗನಾ ರನೌತ್ ‘ಲಾಕ್‌ ಅಪ್‌’ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿದ್ದಾರೆ.

ಅವರ ನಿರೂಪಣೆಯಲ್ಲಿ ಮೂಡಿಬರಲಿರುವ ‘ಲಾಕ್‌ ಅಪ್‌’ ರಿಯಾಲಿಟಿ ಶೋನ ಟೀಸರ್‌ ಬಿಡುಗಡೆಯಾಗಿದೆ.

ಅಂದಹಾಗೆ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ‘ಲಾಕ್ ಅಪ್’ ಶೋ ಅನ್ನು ನಿರ್ಮಿಸುತ್ತಿದ್ದಾರೆ.

ಕಂಗನಾ ನಿರೂಪಣೆಯಲ್ಲಿ ಮೂಡಿಬರುತ್ತಿರುವ ‘ಲಾಕ್‌ ಅಪ್‌’ ಶೋ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.