“ಜಂಪಿಂಗ್ ಸ್ಟಾರ್ಸ್”ಗಳಿಗೆ ರಾಜಕೀಯ ಸಮಾಧಿ : ರಾಜ್ಯ ಕಾಂಗ್ರೆಸ್ ಟ್ವೀಟ್

ಬೆಂಗಳೂರು,ಮಾರ್ಚ್,03,2021(www.justkannada.in) : ಆಪರೇಷನ್‌ಗೊಳಪಟ್ಟು ಜಿಗಿದ “ಜಂಪಿಂಗ್ ಸ್ಟಾರ್ಸ್”ಗಳಿಗೆ ಬಿಜೆಪಿ ಸರ್ಕಾರ ರಾಜಕೀಯ ಸಮಾಧಿ ತೊಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.

Jumping,Stars,Politics,Burial,State,Congress,Tweetಅಂದೇ ಸದನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಗಂಟಾಘೋಷವಾಗಿ ಭವಿಷ್ಯ ನುಡಿದಿದ್ದರು.

Jumping,Stars,Politics,Burial,State,Congress,Tweet

ಇಂದು ಅದರಂತೆಯೇ ಹೆಚ್.ವಿಶ್ವನಾಥ್, ರಮೇಶ್ ಜಾರಕಿಹೊಳಿ… ಒಬ್ಬೊಬ್ಬರನ್ನಾಗಿಯೇ ಒಂದೊಂದು ರೀತಿಯಲ್ಲಿ ಬಿಜೆಪಿ ಮುಗಿಸುತ್ತಿದೆ.

key words : Jumping-Stars-Politics-Burial-State-Congress-Tweet